Top 10 similar words or synonyms for load

provided    0.965891

guidelines    0.965573

engines    0.964910

establish    0.964080

sufficiently    0.963880

astronomer    0.963698

whom    0.963494

eighth    0.963447

allowed    0.962937

categorized    0.962805

Top 30 analogous words or synonyms for load

Article Example
ಐಎಸ್ಓ ಐಎಸ್ಓ/ಪಿಏಎಸ್ ೧೧೧೫೪:೨೦೦೬ ರಸ್ತೆ ವಾಹನಗಳು - ಮೇಲ್ಛಾವಣಿ ಲೋಡ್ ಕ್ಯಾರಿಯೆರ್ ಗಳು (ISO/PAS 11154:2006 Road vehicles — Roof load carriers)
HCalendar It allows parsing tools (for example other websites, or browser add-ons like Firefox's Operator extension) to extract the details of the event, and display them using some other website, index or search them, or to load them into a calendar or diary program, for instance. Multiple instances can be displayed as timelines.
ಕಂಪ್ಯೂಟರ್ ವೈರಸ್‌ ವೈರಸ್‌ಗಳು ತಂತಾವೇ ಪ್ರತಿರೂಪ ಪಡೆಯಲು, ಕೋಡ್‌ ಅನ್ನು ಕಾರ್ಯಗತಗೊಳಿಸುವಂತೆ ಮತ್ತು ಮೆಮೊರಿ (=ನೆನಪು)ಯಲ್ಲಿ ರಚಿಸುವಂತೆ ಅವುಗಳಿಗೆ ಅವಕಾಶ ನೀಡಬೇಕು.ಈ ಕಾರಣಕ್ಕೆ ಹಲವು ವೈರಸ್‌ಗಳು ಅಸಲಿ ಪ್ರೋಗ್ರಾಮ್‌ಗಳ ಭಾಗವಾಗಿರಬಹುದಾದ ಕಾರ್ಯಗತಗೊಳ್ಳುವ ಗುಣವುಳ್ಳ ಕಡತಗಳ ಮೇಲೆ ದಾಳಿ ಮಾಡುತ್ತವೆ. ಒಂದುವೇಳೆ ಬಳಕೆದಾರನು ಸೋಂಕಿತ ಪ್ರೋಗ್ರಾಮ್‌ನ ಚಾಲನೆಗೆ ಪ್ರಯತ್ನಿಸಿದರೆ, ಅದೇ ಸಮಯದಲ್ಲಿ ವೈರಸ್‌ನ ಕೋಡ್‌ ಕಾರ್ಯಗತಗೊಳ್ಳುತ್ತದೆ. ವೈರಸ್‌ಗಳು ಕಾರ್ಯಗತಗೊಂಡಾಗ ಅವು ಹೇಗೆ ವರ್ತಸುತ್ತವೆ ಎಂಬ ಆಧಾರದ ಮೇಲೆ ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಅನಿವಾಸಿ ವೈರಸ್‌ಗಳು ತಕ್ಷಣ ಹರಡಬಹುದಾದ ಇನ್ನೊಂದು ವಾಸ ಸ್ಥಾನ ಹುಡುಕಿ, ಅಲ್ಲಿ ನುಸುಳುತ್ತವೆ. ಇಲ್ಲಿಂದ ಮುಂದೆ ದಾಳಿ ಶುರು. ಕೊನೆಗೆ ಅವುಗಳು ಸೋಂಕಿತ ಅನ್ವಯಿಕ ಪ್ರೋಗ್ರಾಮ್‌ ಅನ್ನು ಹಾಳುಗೆಡವುತ್ತವೆ. ಚಾಲನೆ ಮಾಡಿದಾಗ ನಿವಾಸಿ ವೈರಸ್‌ಗಳು 'ನಾನು ಯಾರ ಮೇಲೆ ಎರಗಲಿ' ಎಂದು ಯೋಚಿಸುವುದಿಲ್ಲ. ಪ್ರತಿಯಾಗಿ, ನಿವಾಸಿ ವೈರಸ್‌ ತಮ್ಮ ಕಾರ್ಯನಿರ್ವಹಣೆಯಲ್ಲಿ ನೆನಪಿನಂಗಳಕ್ಕೆ ತಾವೇ ನುಸುಳಿಕೊಳ್ಳುತ್ತವೆ(load) ಪ್ರೋಗ್ರಾಮ್‌ ಯಜಮಾನನಿಗೆ ನಿಯಂತ್ರಣವನ್ನು ವರ್ಗಾಯಿಸುತ್ತದೆ. ವೈರಸ್‌ ಹಿನ್ನೆಲೆಯಲ್ಲಿ ಸಕ್ರಿಯವಾಗಿದ್ದು, ಇತರ ಪ್ರೋಗ್ರಾಮ್‌ಗಳು ಅಥವಾ ಕಾರ್ಯಚರಣಾ ವ್ಯವಸ್ಥೆವು ಕಡತಗಳನ್ನು ಪ್ರವೇಶಿಸಿದಾಗ ಎದುರಿಗೆ ಕಂಡವರಿಗೆಲ್ಲಾ ಸೋಂಕು ತಗುಲಿಸುತ್ತದೆ.