Top 10 similar words or synonyms for francis

mohamed    0.983674

coppola    0.982118

detailed    0.981050

martina    0.980003

gregorian    0.979748

arthur    0.978683

austrian    0.978483

guyana    0.978371

georges    0.978213

rural    0.978106

Top 30 analogous words or synonyms for francis

Article Example
ಆಂಗ್ಲ ಸಾಹಿತ್ಯ ೪.Francis P jr, "The Oral-Formulaic Character of Anglo-Saxon Narrative Poetry", Speculum 28: 446–67.
ಪ್ರಿನ್ಸ್ ಆಲ್ಬರ್ಟ್ ಪ್ರಿನ್ಸ್ ಆಲ್ಬರ್ಟ್(Francis Albert Augustus Charles Emmanuel;[1] later The Prince Consort; 26 ಅಗಸ್ಟ್t 1819 – 14 ಡಿಸೆಂಬರ್ 1861) ಪ್ರಿನ್ಸ್ ಆಲ್ಬರ್ಟ್ ಎಂಬ ಹೆಸರಿನಿಂದ ಪ್ರಸಿದ್ಧನಾದ ಈತ ಇಂಗ್ಲೆಂಡಿನ ವಿಕ್ಟೋರಿಯ ರಾಣಿಯ ಗಂಡ. ತಂದೆ ಜರ್ಮನಿಯ ಸ್ಯಾಕ್ಸ್-ಕೊಬರ್ಗ್-ಗೋಥಾದ ಡ್ಯೂಕ್ ಅರ್ನೆಸ್ಟ್. ತಾಯಿ ಲೊಯಿಸಾ ಸ್ಯಾಕ್ಸ್-ಗೋಥಾ ಅಲ್ಟೆನ್ಬರ್ಗ್ ಡ್ಯೂಕನ ಮಗಳು. ಬಾಲ್ಯ ಕಾರ್ಪಣ್ಯದ ಜೀವನದಲ್ಲಿ ಕಳೆಯಿತು. ಮುಂದೆ ಬ್ರಸಲ್ಸ್ ಮತ್ತು ಬಾನ್ ನಗರಗಳಲ್ಲಿ ಉಚ್ಚ ಶಿಕ್ಷಣ ಪಡೆದು ತುಂಬ ಮೇಧಾವಿ, ಶ್ರದ್ಧಾವಂತನೆಂದು ಹೆಸರು ಪಡೆದ. ಆದರೂ ತನ್ನ ಪ್ರಾಂತ್ಯದ ನಡೆನುಡಿ, ದೃಷ್ಟಿ, ಭಾವನೆಗಳಿಗೆ ಕೊನೆಯವರೆಗೂ ಅಂಟಿಕೊಂಡೇ ಇದ್ದ. ತಾರುಣ್ಯದಲ್ಲಿ ಅವನ ಸಲಹೆಗಾರನಾಗಿ (ಮೆಂಟಾರ್) ನೇಮಿಸಲ್ಪಟ್ಟಿದ್ದ ಬ್ಯಾರನ್ ಸ್ಟಾಕ್ಮಾರ್ ಸಂದರ್ಭ ಸಾಧಕ ಮತ್ತು ಸ್ವಾರ್ಥಿಯಾದುದರಿಂದ ಅವನಿಂದಲೂ ಸರಿಯಾದ ರಾಜಕೀಯ ಶಿಕ್ಷಣ ದೊರಕಲಿಲ್ಲ. ಆಲ್ಬರ್ಟ್ ಸ್ಫುರದ್ರೂಪಿ; ಅವನದು ಆಕರ್ಷಕ ವ್ಯಕ್ತಿತ್ವ.. ಇಂಗ್ಲೆಂಡಿನ ಸಾಮ್ರಾಜ್ಞಿ ವಿಕ್ಟೋರಿಯಾಳನ್ನು 1840ರಲ್ಲಿ ಮದುವೆಯಾದ. 1842ರಲ್ಲಿ ಕಾನ್ಸಾರ್ಟ್ (ರಾಣಿಯ ಪತಿ) ಎಂಬ ಪ್ರಶಸ್ತಿಯೂ 1857ರಲ್ಲಿ ಪ್ರಿನ್ಸ್ ಕಾನ್ಸಾರ್ಟ್ (ರಾಣಿಯ ಪತಿಯಾದ ರಾಜಕುಮಾರ) ಎಂಬ ಬಿರುದೂ ಅವನಿಗೆ ವಿಧ್ಯುಕ್ತವಾಗಿ ಬಂದವು. ಇಂಗ್ಲೆಂಡಿನ ಮಂತ್ರಿವರ್ಗದವರಿಗೆ ಅವನಲ್ಲಿ ಸಂಶಯ; ಜನತೆಗೂ ಅವನು ಜರ್ಮನಿಯವನಾದ್ದರಿಂದ ಅಪನಂಬಿಕೆ. ಆದರೂ ರಾಣಿಯ ಮೂಲಕ ಮಂತ್ರಿಗಳಿಗೆ ತಿಳಿದುಬಂದ ಅವನ ಅನೇಕ ರಾಜಕೀಯ ಸಲಹೆಗಳು ಅವನ ಪರಿಜ್ಞಾನವನ್ನೂ ದೂರದರ್ಶಿತ್ವವನ್ನೂ ತೋರಿಸಿದುವು. ರಾಜಕೀಯದಲ್ಲಿ ತನಗೆ ಆಸ್ಪದವಿಲ್ಲದುದನ್ನು ಕಂಡು ಆಲ್ಬರ್ಟ್ ಕಲೆ, ಸಮಾಜ ಕಲ್ಯಾಣ, ಆರ್ಥಿಕ ಪ್ರಗತಿಗಳಂಥ ವಿಷಯಗಳಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ದುಡಿದ. 1851ರ ಗ್ರೇಟ್ ಎಗ್ಸಿಬಿಷನ್ (ವಸ್ತುಪ್ರದರ್ಶನ) ಯಶಸ್ವಿಯಾಗಿ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದು ಅವನ ಶ್ರಮದ ಫಲವಾಗಿ.
ಅನಗ್ರಾಮ್ (ಅಕ್ಷರಪಲ್ಲಟ) 17ನೇ ಶತಮಾನದಲ್ಲಿ ಇಂಗ್ಲೀಷ್ ಹಾಗೂ ಇನ್ನಿತರ ಭಾಷೆಯ ಅನಗ್ರಾಮ್‌ಗಳನ್ನು ಕುರಿತಂತೆ ಎಲ್ಲಿಲ್ಲದ ಆಸಕ್ತಿಯನ್ನು ವಿದ್ಯಾವಂತ ವರ್ಗ ತೋರತೊಡಗಿತ್ತು. ವೃತ್ತಿಯಲ್ಲಿ ವಕೀಲರಾಗಿದ್ದ ಥಾಮಸ್ ಈಗರ್ಟನ್ "gestat honorem" ಅನಗ್ರಾಮ್ ದಿಂದಾಗಿ ಜನಪ್ರಿಯರಾದರು; ವೈದ್ಯರಾಗಿದ್ದ ಜಾರ್ಜ್ ಇಂಟ್ ತಮ್ಮ ಹೆಸರಿನ ಮೊದಲ ಶಬ್ದವಾದ "Georgius" ಅನ್ನು ಆಧರಿಸಿದ "genio surget" ಎಂಬ ಅನಗ್ರಾಮೆಟಿಕ್ ಧ್ಯೇಯವಾಕ್ಯವನ್ನು ಸ್ವೀಕರಿಸಿದರು. ಜೇಮ್ಸ್ ಸ್ಟುವರ್ಟ್ ("James Stuart") ನಾಮಧೇಯದಿಂದ "a just master", ಎಂಬ ಹೊಸದೊಂದು ಶಬ್ದವನ್ನು ಜೇಮ್ಸ್ Iನ ಆಸ್ಥಾನಿಕರು ಉತ್ಪತ್ತಿ ಮಾಡಿದರು. "Charles James Stuart" ಅನ್ನು "Claims Arthur's seat" ಆಗಿ ತಿರುಚಿದರು (ಅದೂ ಅಲ್ಲದೇ, ಆ ಸಮಯದಲ್ಲಿ I ಮತ್ತು J ಶಬ್ದಗಳು ಸುಲಭದಲ್ಲಿ ಬದಲಾಗುವ ಸಾಧ್ಯತೆಗಳನ್ನು ಹೊಂದಿದ್ದವು). ಭವಿಷ್ಯದ ಒಂದನೇ ಚಾರ್ಲ್ಸ್‌ನ ಗುರುವಾಗಿದ್ದ ವಾಲ್ಟರ್ ಕ್ವಿನ್ ತಮ್ಮ ತಂದೆಯವರ ಹೆಸರಿನಲ್ಲಿ ಬಹುಭಾಷಿಕ ಅನಗ್ರಾಮ್ ಗಳ ಕುರಿತು ಅಪಾರ ನಿಷ್ಠೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಎಲ್ಲರೆದೆಯಲ್ಲಿ ನಡುಕ ಸೃಷ್ಟಿಸಿದ್ದ ಹತ್ಯಾ ಪ್ರಕರಣವಾದ ‘ಒವರ್ ಬರಿ’ ಪ್ರಕರಣದಲ್ಲಿ ಎರಡು ಅಪೂರ್ಣ ಅನಗ್ರಾಮ್ ಗಳು ಬಹಿರಂಗಗೊಂಡವು. ಸ್ಪೆಲ್ಲಿಂಗ್ ದೋಷಗಳನ್ನು ಹೊಂದಿದ್ದ ಆ ಅನಗ್ರಾಮ್ ಗಳನ್ನು ಸೈಮಂಡ್ಸ್ ಡಿ’ಇವೇಸ್ ಅವರು ದಾಖಲಿಸಿದ್ದಾರೆ. 'Francis Howard' ಅವರ ಹೆಸರು (ಸೊಮೆರ್‌ಸೆಟ್‌ನ ಕೌಂಟೆಸ್ ಫ್ರಾನ್ಸೆಸ್ ಕಾರ್‌ಳ ಹೆಸರು ಹಲವು ರೀತಿಯ ಸ್ಪೆಲ್ಲಿಂಗ್ ಗಳಿಂದ ಉಚ್ಛರಿಸಲ್ಪಡುತ್ತದೆ) Car findes a whore ಆಗಿ ಬದಲಾಗಿತ್ತು. ಇದರಲ್ಲಿ E ಅಕ್ಷರವನ್ನು ಲೆಕ್ಕ ಹಾಕದಿರುವುದೇ ಲೇಸು! ನತದೃಷ್ಟ "ಥಾಮಸ್ ಒವರ್‌ಬರಿ" (Thomas Overbury), 'Thomas Overburie' ರೀತಿಯ, ಅದನ್ನು O! "O!" " " "a busie murther" ಎಂದು ಬರೆಯಲಾಗಿತ್ತು. ಅದರಲ್ಲಿನ V ಅನ್ನು ಆಗಿ U ಪರಿಗಣಿಸಿದ್ದರು.