Top 10 similar words or synonyms for wolf

saint    0.905051

rwanda    0.904250

depicted    0.903859

death    0.902741

capital    0.902442

improvement    0.900397

karl    0.900372

nine    0.900148

cliffs    0.900137

salvador    0.899536

Top 30 analogous words or synonyms for wolf

Article Example
ತೋಳ ತೋಳ (Indian Wolf) ಇದು ಮೂಲತಃ ' ಇರಾನಿ ತೋಳ'ದ ಒಂದು ಪ್ರಭೇದವಾಗಿ ಪರಿಗಣಿತವಾಗಿದೆ.ಭಾರತದಲ್ಲಿ ಇದು ಮುಖ್ಯವಾಗಿ ಉತ್ತರ,ಮಧ್ಯ ಹಾಗೂ ದಕ್ಷಿಣ ಭಾರತ ಹಲವೆಡೆ ತೆರೆದ ಬಯಲು ಕಾಡುಗಳಲ್ಲಿ ಕಂಡುಬರುತ್ತವೆ.ಇದು ನಾಯಿಜಾತಿಗೆ ಸೇರಿದ ಪ್ರಾಣಿ.ನಸುಕಂದು ಬಣ್ಣ ಹೊಂದಿದ್ದು,ದೊಡ್ಡ ಬುರುಡೆ ಹಾಗೂ ಹಲ್ಲುಗಳಿಂದ ಗುರುತಿಸಲು ಸುಲಭ.ಇದರ ಆಹಾರ ಜಿಂಕೆ,ಮೊಲ,ನರಿ,ಹಕ್ಕಿ ಇತ್ಯಾದಿ.ಹಲವೊಮ್ಮೆ ದನಕರುಗಳನ್ನೂ ತಿನ್ನಬಹುದು. ಒಮ್ಮೆಗೆ ೩ ರಿಂದ ೯ ಮರಿಗಳ ವರೆಗೆ ಹಾಕುತ್ತದೆ.ಆಯುಃಪ್ರಮಾಣ ೧೨ ರಿಂದ ೧೫ ವರ್ಷಗಳು.ಈ ತೋಳಗಳು ತಮ್ಮ ವಿಚಿತ್ರವಾದ ಹಾಗು ಭಯಂಕರವಾದ ಕೂಗಿಗೆ ಪ್ರಸಿದ್ದ.ಎವು ಸಾಮಾನ್ಯವಾಗಿ ರಾತ್ರಿವೇಳೆ ಬೇಟೆಯಾಡುತ್ತವೆ.