Top 10 similar words or synonyms for pulp

blossoms    0.794829

terrorist    0.791295

dresden    0.791027

indicum    0.790880

perpetual    0.789256

wong    0.788469

cayenne    0.788230

anaximander    0.788118

purple    0.787731

cane    0.787591

Top 30 analogous words or synonyms for pulp

Article Example
ಕಾಗದದ ಮರುಬಳಕೆ ಮಿಶ್ರಣವನ್ನು "ಪಲ್ಪ್" (pulp) ಎಂದು ಹೆಸರು.
ಐಲ್ಹಾರ್ಡ್ ಮಿಟ್ಶೆಲ್ವಿಚ್ ಮಿಟ್ಶೆಲ್ವಿಚ್ರವರು 1827ರಲ್ಲಿ ಸೆಲೆನಿಕ್ ಆಮ್ಲ|ಸೆಲೆನಿಕ್ ಆಮ್ಲವನ್ನು (selenic acid) ಕಂಡುಹಿಡಿದರು. 1834ರಲ್ಲಿ ಅವರು ಬೆಂಝೀನ್ನನ್ನು ಸಂಶ್ಲೇಷಿಸಿ, ಅದಕ್ಕೆ ಆ ಹೆಸರನ್ನು ಹುಟ್ಟುಹಾಕಿದರು. 1836ರಲ್ಲಿ ಅವರು ನೈಟ್ರೋಬೆಂಝೀನ್ನನ್ನು ಸಂಶ್ಲೇಷಿಸಿ, ನಂತರ ಅವರು ಅಝೋಬೆಂಝೀನ್, ಬೆನ್ಝೋಫಿನೋನ್ (benzophenone) ಮತ್ತು ಬೆಂಝೀನ್ ಸಲ್ಫೋನಿಕ್ ಆಮ್ಲವನ್ನು ಸಂಶ್ಲೇಷಿಸಿದರು. ಮಿಟ್ಶೆಲ್ವಿಚ್ರವರ ಕೊನೆಯ ಮಗ ಕೂಡ ರಸಾಯನವಿಜ್ಞಾನಿಯಾದ. ಅವನು ತನ್ನ ತಂದೆಯವರ ಜೊತೆ ಸೇರಿಕೊಂಡು ಮರದ ಮೆತು ಪದಾರ್ಥದಿಂದ (wood pulp) ಸೆಲುಲೋಸ್ (cellulose) ತಯಾರಿಸುವ ಕಮಿಟ್ಶೆಲ್ವಿಚ್ರವರ ಪ್ರಕ್ರಿಯೆಕಿಯನ್ನು (Mitscherlich process) ಅಭಿವೃದ್ಧಿಪಡಿಸಿದ. ಮಿಟ್ಶೆಲ್ವಿಚ್ರವರು 1863ರ ಆಗಸ್ಟ್ 28ರಂದು ಬರ್ಲಿನ್ನಲ್ಲಿ ನಿಧನರಾದರು.
ಎಣ್ಣೆ ಮರ ಬಿತ್ತನೆಎಣ್ಣೆ ಎತ್ತರವಾದ, ಕೆಲ ಕಡೆ ಎಲೆ ಬೀಳುವ, ಕೆಳಗಡೆ ನಿತ್ಯ ಹರಿತವಾಗಿರುವ ಮರ. ದೃಢವಾದ ಕಾಂಡ, ಪುಷ್ಕಳವಾಗಿ ವ್ಯಾಪಕವಾದ ಕೊಂಬೆಗಳು ವೃತ್ತಕಾರ ಹೊಂದಿರುತ್ತವೆ. ಸಾಧಾರಣವಾಗಿ ೧೦ ಮೀ. ಎತ್ತರ, ಒಮ್ಮೆಮ್ಮೆ ೧೨-೧೫ ಮೀಟರುಗಳಷ್ಟು ಬೆಳೆಯುತ್ತದೆ. ತೊಗಟೆ ಕಂದು ಬಣ್ಣದಲ್ಲಿ ಬಿರುಸಾಗಿ ಇರುತ್ತದೆ. ಕೊಂಬೆ ಉಪರಿ ತಲೆ ಮೇಲೆ ಸೂಕ್ಮ ಕೇಶಗಳಂತವು ಇರುತ್ತವೆ. ರೆಂಬೆ ಮೇಲೆ ಎಲೆಗಳು ೦.೭-೨.೨ ಸೆಂ,ಮೀ, ಉಳ್ಳ ತೊಡಂಬೆ ಮೇಲೆ ಒಂದಾದ ಮೇಲೊಂದು ಅಮರಿ ಕೊಂಡಿರುತ್ತವೆ. ಎಲೆಗಳ ಪ್ರಮಾಣ ೮-೨೩‌ X ೩.೫-೧೦ ಸೆಂ,ಮೀ.ದೀರ್ಘವೃತ್ತಾಕಾರ/ನಿಡುನಾಲ್ಮೂಲೆಯವಾಗಿರುತ್ತದೆ. ಎಲೆ ಅಂಚು ಚೂಪಾಗಿರುತ್ತದೆ. ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಹೂವುಗಳು ಎಲೆಗಳ ಕಾವು/ಕಣಿಕೆ ಮೇಲೆ ಹುಟ್ಟುತ್ತವೆ. ಹೂವು ವೃತ್ತಾಕಾರ ರೂಪದಲ್ಲಿ ೬-೧೦ಸೆಂ,ಮೀ. ಗಳಿದ್ದು, ಬೆಳ್ಳಗಿರುವ ಪುಷ್ಪ ದಳಗಳನು ಹೊಂದಿರುತ್ತವೆ. ಜನವರಿ -ಏಪ್ರಿಲ್ ತಿಂಗಳುಗಳಲ್ಲಿ ಮರದ ಮುಗುಳು ಅರಳುತ್ತದೆ (ಹೂವನ್ನು ಬಿಡುತ್ತದೆ). ಆಗಸ್ಟ್-ಸೆಪ್ಟೆಂಬರು ತಿಂಗಳುಗಳಲ್ಲಿ ಹಣ್ಣು ಫಕ್ವವಾಗುತ್ತದೆ. ಹಣ್ಣು ಗೋಳಾಕಾರ ಅಥವಾ ಅಂಡಾಕಾರವಾಗಿ ೧೦.೦ಸೆಂ.ಮೀ ಅಡ್ಡಳತೆಯಲ್ಲಿ ಇರುತ್ತದೆ. ಹಣ್ಣು ಮೇಲೆ ತೊಗಟೆ ಇದ್ದು, ಒಳಗೆ ತಿರುಳಿರುತ್ತದೆ. (pulp)ಹಣ್ಣಲ್ಲಿ ತಿರುಳು/ಕಸುರು ೫೦-೫೫% ವರೆಗೆ ಇರುತ್ತದೆ. ಹಣ್ಣೊಳಗೆ ತಿರುಳು ಇರುವುದರಲ್ಲಿ ೧೦-೧೫ ಶಂಕುದ ಆಕಾರ ಕಂದು ಬಣ್ಣದ ಬಿತ್ತನೆಗಳಿರುತ್ತವೆ. ಬಿತ್ತನೆ (seed)ಯಲ್ಲಿ ಬೀಜ (kernel) 60-70%ಇದ್ದು, ಬೀಜದಲ್ಲಿ ೬೩% ವರೆಗೆ ಎಣ್ಣೆ ಇರುತ್ತದೆ. ಒಂದು ಮರಕ್ಕೆ ೧೦೦ ಕಿಲೋಗಳಷ್ಟು ಹಣ್ಣು ಇಳುವರಿಗೆ ಬರುತ್ತದೆ
ಬೇವಿನ ಎಣ್ಣೆ ಬೇವಿನ ಎಣ್ಣೆ ಯನ್ನು ಬೇವಿನ ಗಿಡದ ಬೀಜದಿಂದ ತೆಗೆಯುತ್ತಾರೆ. ಬೇವು ಗಿಡ ಮೆಲಿಯೆಸಿ/ಮಾಲ್ವೇಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತೀಯ ಹೆಸರು 'ಅಜಾಡಿರಿಕ್ಟ ಇಂಡಿಕ (Azadirichta Indica). ಬೇವು (ಒಳ್ಳೆ ಬೇವು) ಭಾರತ ಉಪಖಂಡದ ಮೂಲ ವಾಸಿ. ಇದು ಭಾರತದ ಜನ ಜೀವನದಲ್ಲಿ ಹಾಸು ಹೊಕ್ಕಾದ ಮರಗಳಲ್ಲಿ ಒಂದು. ತೀವ್ರ ತರದ ಬರಗಾಲದಲ್ಲಿಯೂ ಬದುಕಿ, ಜನೋಪಯೋಗಿ ಎನಿಸಿದ ಮರ ಇದಾಗಿದೆ. ಬೇವಿನ ಗಿಡವನ್ನು ತೆಲುಗು ಭಾಷೆಯಲ್ಲಿ 'ವೇಪ ' ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನು 'ನೀಮ್' (neem) ಎನ್ನುತ್ತಾರೆ. ಬೇವಿನ ಎಣ್ಣೆಯು ಆಹಾರವಾಗಿ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಬೇವಿನ ಎಣ್ಣೆಯಲ್ಲಿ ಇರುವ ಅಜಾಡಿರಿಕ್ಟನ್ ಯನ್ನು ಟ್ರೈ ಟೆರ್ಪಎಂಟ್ ಕಾರಣವಾಗಿ ಬೇವಿನ ಎಣ್ಣೆಯನ್ನು ಅಡಿಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಬೇವಿನ ಗಿಡ, ಎಲೆ, ತೊಗಟೆ, ಬೀಜ ಎಲ್ಲಾವು ಔಷಧ ಗುಣಗಳನ್ನು ಹೊಂದಿವೆ. ಬರಗಾಲದ ಸಮಯದಲ್ಲಿ ಎಲೆ ಉದುರುತ್ತದೆ. ದಟ್ಟವಾದ ಹಂದರ ತೊಗಟೆ ಸಾಧಾರಣ ಮಂದವಾಗಿ, ಕರಿಬೂದು ಬಣ್ಣವಾಗಿರುತ್ತದೆ. ದಾರ(ನೂಲು)ವು ಕೆಂಪು ಕಂದು ಬಣ್ಣವಿದ್ದು ಸೀಳಿಕೆಗಳಿರುತ್ತವೆ. ಇದು ಮಧ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಇದರ ದಾರವು ಬಹುಪಯೋಗಿ, ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರನ್ನು ಪಡೆದಿದೆ. ಹೂಗಳು ಸಣ್ಣದಾಗಿದ್ದು ಬಿಳಿಯ ಬಣ್ಣ ಇರುತ್ತವೆ. ಒಂದು ಗಿಡದಿಂದ ಒಂದು ಬಾರಿಗೆ ೫೦ ರಿಂದ ೬೦ ಕೇ ಜಿ. ಹಣ್ಣು/ಫಲ ಬರುತ್ತದೆ. ಗಿಡಕ್ಕೆ ೩ ಸಂವತ್ಸರ ಬಂದ ಕೊಡಲೇ ಹೂವು ಬರುತ್ತದೆ. ಹಣ್ಣು ಬರುವುದು ೭ ಸಂವತ್ಸರವಾದ ಮೇಲೆ . ಜನವರಿಯಿಂದ ಆರಂಭವಾಗಿ ಏಪ್ರಿಲ್ ತಿಂಗಳವರೆಗೆ ಹೂವು ಬಿಡುತ್ತದೆ. ಫಸಲು ಮೇ ಆಗಸ್ಟ್ ತಿಂಗಳಲ್ಲಿ ಆಗುತ್ತದೆ. ಹಣ್ಣಿನಲ್ಲಿ ಬೀಜದ ಶಾತ ೪:೧ ಇರುತ್ತದೆ. ಒಣಗಿಸಿದ ಹಣ್ಣಿನೊಳಗೆ ಎಣ್ಣೆ ೨೦-೨೨% ಇರುತ್ತದೆ. ಒಣಗಿದ ಹಣ್ಣಿನಲ್ಲಿ ಬೀಜ ೨೩-೨೫%, ಕಾಳು(kernel) ೪೫% ಇರುತ್ತವೆ. ಬೀಜದ ಸಿಪ್ಪೆ (Shell/hull) ೪.೫%,ಕುಸುರ (pulp) 40%ಇರುತ್ತವೆ. ಬೇವಿನ ಎಣ್ಣೆಯಲ್ಲಿ ಟ್ರಿಟೆರಿಪೆಂಟೆನ್ ೩೨-೨೫೦೦ppm ಇರುತ್ತದೆ. ಹಣ್ಣು ೧-೨ ಸೆಂ.ಮೀ ಉದ್ದ ಇರುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಮಾಗಿದ ಮೇಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಸಿರು ಕಾಯಿ ಕಹಿ ಯಾಗಿ ರುತ್ತದೆ. ಹಣ್ಣು ಆದ ಮೇಲೆ ಕಹಿ ಮತ್ತು ಸಿಹಿ ಕೂಡಿದ ಒಗರು ರುಚಿ ಬರುತ್ತದೆ.