Top 10 similar words or synonyms for polish

namibia    0.947383

player    0.944093

florida    0.943210

nigeria    0.941993

germany    0.941440

eastern    0.941097

dominican    0.940722

alexander    0.940710

malawi    0.940563

peru    0.940459

Top 30 analogous words or synonyms for polish

Article Example
ಬ್ಯಾಡಗಿ ಮೆಣಸು ಕರ್ನಾಟಕ ರಾಜ್ಯದ ಬ್ಯಾಡಗಿ ಮೆಣಸು ಭಾರತದ ಎಲ್ಲಾ ಮೆಣಸುಗಳ ಸಾಲಿನಲ್ಲಿ, ಮತ್ತು ವ್ಯವಹಾರದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ. ಈ ಮೆಣಸನ್ನು ಉಪಯೋಗಿಸಿ ಒಂದು [[:en:oleoresin|ಎಣ್ಣೆ]] ತಯಾರಿಸುತ್ತಾರೆ. ಇದರಿಂದ [[:en:nail polish|ನೈಲ್‍ಪಾಲಿಶ್]] ಮತ್ತು [[:en:Lipstick|ಲಿಪ್ಸ್‌ಟಿಕ್]] ತಯಾರಿಸುತ್ತಾರೆ.
ಅಕ್ಕಿತವುಡು ಎಣ್ಣೆ ಅಕ್ಕಿಗಿರಣಿಯಲ್ಲಿ ಭತ್ತದಿಂದ ಅಕ್ಕಿಯನ್ನು ಬೇರೆ ಮಾಡುವಾಗ ತವುಡು ಉಪೌತ್ಪತ್ತಿಯಾಗಿ ಉತ್ಪನ್ನ ವಾಗುತ್ತಿದೆ. ಬತ್ತದ ಹೊರಗಡೆ, ಅಕ್ಕಿನ ಮೇಲಿನ ಬಿರುಸಾಗಿರುವ ಭಾಗವನ್ನು ಹೊಟ್ಟು /ಸೆಪ್ಪಿ (hull/husk) ಎಂದು ಕರೆಯುತ್ತಾರೆ. ಹೊಟ್ಟು ಮತ್ತು ಅಕ್ಕಿಯ ಮಧ್ಯದಲ್ಲಿ ಅಕ್ಕಿನ ಉಪರಿತಲೆ ಮೇಲೆ ಇರುವ ತೆಳುವಾದ ಕಂದುಬಣ್ಣದ ಪೊರೆ (membrane) ಯನ್ನು ತವುಡುಎಂದು ಕರೆಯುತ್ತಾರೆ. ತವುಡುನ್ನು ಹಸುಗಳಿಗೆ ಆಹಾರವಾಗಿ, ನೀರಿನ ಜೊತೆ ಮಿಶ್ರಣ ಮಾಡಿ ಕೊಡುತ್ತಾರೆ .ತವುಡಲ್ಲಿ ಎಣ್ಣೆಯು ಇರುತ್ತದೆ. ತವುಡನ್ನು ಎರಡು ,ಮೂರು ತರಹದಲ್ಲಿ ಉತ್ಪನ್ನ ಮಾಡಲಾಗುತ್ತದೆ. ಭತ್ತದಿಂದ ಅಕ್ಕಿಯನ್ನು ಬೇರೆ ಮಾಡು ಅಕ್ಕಿಗಿರಣಿಗಳು ಮೂರು, ನಾಲ್ಕು ತರಹ ಇವೆ . ಅಕ್ಕಿ ಹೊರ ಭಾಗದಲ್ಲಿ ಸಣ್ಣ ತೆಳುವಾದ ಪೊರೆ ತರಹ ಕಂದು ಬಣ್ಣದಲ್ಲಿರುವ ತವುಡು ,ಅಕ್ಕಿಯನ್ನು ಬೆಳ್ಳಗೆ ಕಾಣಿಸುವುದಕ್ಕೆ ಪಾಲಿಷ್ (polish) ಮಾಡುವಾಗ, ಅಕ್ಕಿಯಿಂದ ವಿಂಗಡಿಸಲಾಗುತ್ತದೆ. ಈ ರೀತಿಯಲ್ಲಿ ತವುಡು ಉತ್ಪತ್ತಿ ಆಗುತ್ತದೆ. ತವುಡಿನಲ್ಲಿ ಎಣ್ಣೆ ಪ್ರತಿಶತ ೧೪-೨೫% ತನಕ ಇರುತ್ತದೆ. ಪ್ರೊಟಿನ್ ೭-೧೪% ಇರುತ್ತದೆ. ನಾರು ಪದಾರ್ಥ ೯-೨೦% ವರೆಗೆ ಇರುತ್ತದೆ, ಇನ್ನೂ ತವುಡಿನಲ್ಲಿ 40-50% ಕಾರ್ಬೊಹೈಡ್ರೇಟ್ಸ್ ಇವೆ. ಭತ್ತವನ್ನು ಗಿರಣಿ ಮಾಡಿದಾಗ ಹೊಟ್ಟು ೨೫.೦%,ಕಡೆಯಕ್ಕಿ ೩-೫%, ತವುಡು ೬-೮%,ಇಳುದು ಅಕ್ಕಿ ಬರುತ್ತದೆ. ತವುಡಿನಲ್ಲಿ ಇನ್ನೂ ಬಾಳಹೊಳುಪು (vitamine) "A","E" ಗಳಿವೆ. ಅದಕ್ಕೆ ಹಿಂದಿನ ಕಾಲದಲ್ಲಿ ವೈದ್ಯರು ಕೈಯಿಂದ ತಳಿಸಿದ(hand pounded) ಅಕ್ಕಿಯನ್ನು ಉಪಯೋಗಿಸುವುದಕ್ಕೆ ಸಲಹೆ ಕೊಟ್ಟಿದ್ದರು. ಹೀಗೆ ಕೆಲವು ದೇಶಗಳಲ್ಲಿ ಪಾಲಿಷ್ ಮಾಡದಿರುವ ಅಕ್ಕಿಯನ್ನು ಮಾರಾಟ ಮಾರುತ್ತಾರೆ. ತವುಡು ಎರಡು ತರಹ, ಒಂದು ಹಸಿ ತವುಡು(Raw bran),ಎರಡನೆದು ಉಕ್ಕಿಸಿದ ತವುಡು (boiled bran).