Top 10 similar words or synonyms for nxg

eighth    0.781631

acquired    0.775517

authorities    0.774654

moves    0.773337

bomis    0.770040

michelson    0.769694

somerset    0.769617

clips    0.768804

manali    0.768293

facility    0.767110

Top 30 analogous words or synonyms for nxg

Article Example
REVA ಇಲೆಕ್ಟ್ರಿಕ್‌ ಕಾರ್‌ ಕಂಪನಿ ಫ್ರಾಂಕ್‌‌ಫರ್ಟ್‌ ಮೋಟಾರು ವಾಹನ ಪ್ರದರ್ಶನದಲ್ಲಿ NXG ಎಂದು ಸುಪರಿಚಿತವಾಗಿರುವ ಪ್ರದರ್ಶನ ಕಾರೊಂದು ಅನಾವರಣಗೊಂಡಿತು. ಇದರ ಉತ್ಪಾದನೆಯನ್ನು ೨೦೧೨ರ ವೇಳೆಗೆ ನಿಗದಿಪಡಿಸಲಾಗಿದೆ. REVAದ ಪೇಟೆಂಟು ಪಡೆದ ಡ್ರೈವ್‌-ಟ್ರೇನ್‌ ತಂತ್ರಜ್ಞಾನ ಮತ್ತು REVive ವ್ಯವಸ್ಥೆಯನ್ನೂ ಸಹ NXG ಮಾದರಿಯು ಒಳಗೊಳ್ಳಲಿದೆ. ಎರಡು-ಆಸನವನ್ನು ಹೊಂದಿರುವ ಈ ಕ್ರೀಡಾ ಕಾರು, ತನ್ನ ಕಾರ್ಯಕ್ಷಮತೆ ಮತ್ತು ವೇಗದಿಂದಾಗಿ ಪ್ರತ್ಯೇಕವಾಗಿ ತನ್ನದೇ ಆದ ಸ್ಥಾನವನ್ನು ಕಂಡುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
REVA ಇಲೆಕ್ಟ್ರಿಕ್‌ ಕಾರ್‌ ಕಂಪನಿ ೨೦೦೫ರಲ್ಲಿ REVA-NXG ಎಂಬ ಮಾದರಿಯನ್ನೂ RECC ನಿರ್ಮಿಸಿತು. ಹಿಂಬದಿಯ ಆಸನಗಳಿಲ್ಲದೆ ಎರಡು-ಆಸನಗಳನ್ನಷ್ಟೇ ಹೊಂದಿರುವ, ತೆರೆದ ವಿನ್ಯಾಸದ ಪರಿಕಲ್ಪನೆಯ ಈ ಕಾರು, ಪ್ರತಿ ವಿದ್ಯುತ್‌ ಪೂರಣಕ್ಕೆ ನಷ್ಟಿರುವ ಒಂದು ನಾಮಮಾತ್ರದ ವ್ಯಾಪ್ತಿಯನ್ನು ಹಾಗೂ ನಷ್ಟಿರುವ ಒಂದು ಉನ್ನತ ವೇಗವನ್ನು ಹೊಂದಿತ್ತು. ೨೦೦೯ರ ವರ್ಷಾಂತ್ಯದೊಳಗಾಗಿ, ಸಾಕಷ್ಟು ಸ್ಥಳಾವಕಾಶವಿರುವ ನಾಲ್ಕು-ಆಸನದ ಕಾರು ಮಾದರಿಯೊಂದನ್ನು ಬಿಡುಗಡೆಮಾಡಲು ಅದು ಯೋಜಿಸುತ್ತಿತ್ತು.