Top 10 similar words or synonyms for neon

tutorial    0.928524

shaw    0.928298

hardware    0.927928

average    0.927754

here    0.927693

contains    0.927606

properties    0.926295

par    0.926194

bacteria    0.926088

now    0.925901

Top 30 analogous words or synonyms for neon

Article Example
ARM ಆರ್ಕಿಟೆಕ್ಚರ್ (ವಿನ್ಯಾಸ) ಸುಧಾರಿತ SIMD ವಿಸ್ತೃತ ರೂಪವನ್ನು, NEON ತಂತ್ರಜ್ಞಾನವೆಂದು ಮಾರಾಟಮಾಡಲಾಗುತ್ತದೆ. ಇದು 64-ಬಿಟ್ ಮತ್ತು 128-ಬಿಟ್ ಗಳ ಸಿಂಗಲ್ ಇನ್ಸ್‌ಟ್ರಕ್ಷನ್ ಮಲ್ಟಿಪಲ್ ಡಾಟಾ (SIMD) ನ ಒಟ್ಟುಗೂಡಿದ ಸೂಚನಾ ಸಮೂಹ. ಇದು ಸಿಗ್ನಲ್ ಪ್ರೋಸೆಸಿಂಗ್ ಉಪಯುಕ್ತತೆಗಳಲ್ಲಿ ಮತ್ತು ಮೀಡಿಯಾಗೆ ಮಾನಕವಾದ ಅಕ್ಸಿಲರೇಷನ್ ಒದಗಿಸುತ್ತದೆ. NEON 10 MHz ನಲ್ಲಿ ಕಾರ್ಯನಿರ್ವಹಿಸುವ CPUಗಳಲ್ಲಿ MP3 ಆಡಿಯೋವನ್ನು ಡಿಕೋಡ್ ಮಾಡಬಲ್ಲದು. ಇಷ್ಟೆ ಅಲ್ಲದೆ, ಇದು GSM AMR (ಅಡಾಪ್ಟಿವ್ ಮಲ್ಟಿ-ರೇಟ್) ಸ್ಪೀಚ್ ಕೊಡೆಕ್ ಅನ್ನು 13 MHz ಗಿಂತ ಹೆಚ್ಚಿಲಿದಿದ್ದರೆ ರನ್ ಮಾಡಬಹುದು. ಇದರಲ್ಲಿ ಪರಿಪೂರ್ಣ ಸೂಚನಾ ಸಮೂಹ, ಬೇರೆ ಬೇರೆ ರೆಜಿಸ್ಟರ್ ಫೈಲ್‌ಗಳು ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಯಂತ್ರಾಂಶಗಳನ್ನು ಹೊಂದಿದೆ. NEON 8-, 16-, 32 ಮತ್ತು 64-ಬಿಟ್ ಇಂಟಿಜರ್ ಮತ್ತು ಸಿಂಗಲ್-ಪ್ರಿಸಿಷನ್ (32-ಬಿಟ್) ಪ್ಲೋಟಿಂಗ್ ಪಾಯಿಂಟ್ ಡಾಟಾ ಮತ್ತು ಆಡಿಯೋ ಮತ್ತು ವಿಡಿಯೋ ಸಂಸ್ಕರಣ ಮಾಡಲು ಜೊತೆಯಲ್ಲಿ ಗ್ರಾಫಿಕ್ಸ್ ಮತ್ತು ಗೇಮಿಂಗ್ ಪ್ರೊಸೆಸಿಂಗ್ ಗಳಿಗೆ SIMD ಆಪರೇಷನ್‌ಗಳಿಗೆ ಬೆಂಬಲನೀಡುತ್ತದೆ. NEONನಲ್ಲಿ SIMD ಏಕಕಾಲಕ್ಕೆ 16 ಆಪರೇಷನ್‌ಗಳಿಗೆ ಬೆಂಬಲ ನೀಡುತ್ತದೆ.