Top 10 similar words or synonyms for mobi

houghton    0.872174

converter    0.859291

keith    0.855566

jewish    0.854608

rugged    0.852130

thehindu    0.852018

slate    0.851693

archive    0.850637

forum    0.850188

virtual    0.849399

Top 30 analogous words or synonyms for mobi

Article Example
ನೋಕಿಯಾ Nokiaವು Mobile Webಗಾಗಿಯೇ ವಿಶೇಷವಾಗಿ Top Level Domain (TLD) ಅನ್ನು ಪ್ರತಿಪಾದನೆ ಮಾಡಿದವರಲ್ಲಿ ಮೊದಲನೆಯದಾಗಿದ್ದು ಇದರಿಂದಾಗಿ ಅದು .mobi ಎಂಬ ವಿಸ್ತರಿಸಿದ ಡೊಮೇನ್ ಹೆಸರನ್ನು ಸೆಪ್ಟೆಂಬರ್ 2006ರಲ್ಲಿ ಅಧಿಕೃತವಾಗಿ ಬೆಂಬಲಿಸಿ ಅದನ್ನು ಹೊರತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಅಂದಿನಿಂದ ಇಂದಿನವರೆಗೂ Nokia Nokia.mobi ಎಂಬ ಬೃಹತ್ ಮೊಬೈಲ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಪ್ರತಿ ತಿಂಗಳೂ 100 ಮಿಲಿಯನ್‌ಗೂ ಹೆಚ್ಚಿನ ಭೇಟಿಗಳು ದಾಖಲಾಗುತ್ತವೆ. ಇದರ ನಂತರ ಅದು ಮೊಬೈಲ್ ಜಾಹೀರಾತಿಗಾಗಿ ಬೆಳೆಯುತ್ತಿದ್ದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಒಂದು ಮೊಬೈಲ್ Ad Service(ಜಾಹೀರಾತು ಸೇವೆ)ಯನ್ನು ಆರಂಭಿಸಿತು.