Top 10 similar words or synonyms for idf

ಯಸರ    0.335401

ಖಮಯ    0.320010

dps    0.316468

cwc    0.311816

ವಮತದ    0.307603

ವಘಟ    0.307392

ಒಕ    0.304574

ಏತನ    0.299230

snp    0.298776

ಅಲಯ    0.293391

Top 30 analogous words or synonyms for idf

Article Example
ಬೆಥ್‌ಲೆಹೆಮ್ ಈ ಕಾರ್ಯಾಚರಣೆಯಲ್ಲಿ IDF ಚರ್ಚ್ ಆಫ್ ದಿ ನೇಟಿವಿಟಿಯನ್ನು ಮುತ್ತಿಗೆ ಹಾಕಿತು. ಸುಮಾರು 200 ಪ್ಯಾಲೇಸ್ಟಿನಿಯನ್ ಉಗ್ರರು ಚರ್ಚ್ ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಈ ಮುತ್ತಿಗೆಯು ಸುಮಾರು 39 ದಿನಗಳ ವರೆಗೆ ಮುಂದುವರೆಯಿತು.ಒಂಬತ್ತು ಉಗ್ರಗಾಮಿಗಳು ಹಾಗು ಚರ್ಚ್ ನ (ಗಂಟೆ ಬಾರಿಸುವವ) ಸಂಗೀತವಾದ್ಯಗಾರನೊಬ್ಬ ಹತನಾದ. ವಿವಿಧ ಯುರೊಪಿಯನ್ ದೇಶ ಮತ್ತು ಮೌರಿಶಿನಿಯಾಗಳಲ್ಲಿರುವ 13 ಜನ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಕುರಿತ ಒಪ್ಪಂದದ ಮೇರೆಗೆ ಇದನ್ನು ಅಂತ್ಯಗೊಳಿಸಲಾಯಿತು.
ಜೈವಿಕತಂತ್ರಜ್ಞಾನ ಅಸ್ತಿತ್ವದಲ್ಲಿರುವ ಔಷಧಗಳನ್ನು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ತಯಾರಿಸಲು ಆಧುನಿಕ ಜೈವಿಕ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಮನುಷ್ಯರಲ್ಲಿ ಸಂಭವಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾದ ಔಷಧಿಗಳು ತಳೀಯವಾಗಿ ರಚಿಸಲಾದ ಮೊದಲ ಉತ್ಪನ್ನಗಳಾಗಿದ್ದವು. ಉದಾಹರಣೆಗೆ ಹೇಳಬೇಕೆಂದರೆ, "ಎಸ್ಕರಿಚಿಯಾ ಕೊಲಿ" ಬ್ಯಾಕ್ಟೀರಿಯಾದೊಳಗೆ ಚುಚ್ಚಲಾದ ಪ್ಲಾಸ್ಮಿಡ್‌ ರೋಗವಾಹಕದೊಂದಿಗೆ ಅದರ ಜೀನ್‌ನ್ನೂ ಸೇರಿಸುವುದರ ಮೂಲಕ ಸಂಶ್ಲೇಷಿತ ಮಾನವೀಕೃತ ಇನ್ಸುಲಿನ್‌ನ್ನು ಜೆನೆನ್ಟೆಕ್‌ ಕಂಪನಿಯು 1978ರಲ್ಲಿ ಅಭಿವೃದ್ಧಿಪಡಿಸಿತು. ಇದಕ್ಕೂ ಮುಂಚೆ, ಮಧುಮೇಹದ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುವ ಇನ್ಸುಲಿನ್‌ನ್ನು, ಕಸಾಯಿಖಾನೆಗೆ ಸಾಗಿಸಲಾಗುವ ಗೋವು ಅಥವಾ ಹಂದಿಗಳಂತಹ ಪ್ರಾಣಿಗಳ ಮೇದೋಜೀರಕ ಗ್ರಂಥಿಯಿಂದ ಹೊರತೆಗೆಯಲಾಗುತ್ತಿತ್ತು. ಸಂಶ್ಲೇಷಿತ ಮಾನವೀಕೃತ ಇನ್ಸುಲಿನ್‌ನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ತಳೀಯವಾಗಿ ವಿನ್ಯಾಸಗೊಂಡು ಹೊರಹೊಮ್ಮಿದ ಬ್ಯಾಕ್ಟೀರಿಯಮ್‌ ಅನುವು ಮಾಡಿಕೊಟ್ಟಿತು. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ತನ್ನ ಸದಸ್ಯ ರಾಷ್ಟ್ರಗಳಲ್ಲಿ ಇನ್ಸುಲಿನ್‌ ಲಭ್ಯತೆಯ ಬಗ್ಗೆ 2003ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಂಶ್ಲೇಷಿತ ಮಾನವ ಇನ್ಸುಲಿನ್‌ ಹಾಗೂ ಪ್ರಾಣಿ ಇನ್ಸುಲಿನ್‌ಗಳು ವಾಣಿಜ್ಯರೂಪದಲ್ಲಿ ಲಭ್ಯವಿರುವ ಹಲವು ರಾಷ್ಟ್ರಗಳಲ್ಲಿ ಸಂಶ್ಲೇಷಿತ 'ಮಾನವ' ಇನ್ಸುಲಿನ್‌ ಬೆಲೆಯು ಗಮನಾರ್ಹವಾಗಿ ದುಬಾರಿಯಾಗಿದೆ. ಉದಾಹರಣೆಗೆ, ಯುರೋಪ್‌ ರಾಷ್ಟ್ರಗಳಲ್ಲಿ ಸಂಶ್ಲೇಷಿತ 'ಮಾನವ' ಇನ್ಸುಲಿನ್‌ನ ಸರಾಸರಿ ಬೆಲೆಯು ಹಂದಿಯ ಇನ್ಸುಲಿನ್‌ದಕ್ಕಿಂತಲೂ ದುಪ್ಪಟ್ಟು ಹೆಚ್ಚಾಗಿತ್ತು. ಆದಾಗ್ಯೂ, "ಇನ್ಸುಲಿನ್‌ನ ಒಂದು ತಳಿಯನ್ನು ಇನ್ನೊಂದು ತಳಿಯ ಬದಲಾಗಿ ಆರಿಸಿಕೊಳ್ಳಲು ಅಥವಾ ಆದ್ಯತೆ ನೀಡಲು ಯಾವುದೇ ಭಾರೀ ಸಾಕ್ಷ್ಯಾಧಾರಗಳಿಲ್ಲ" ಮತ್ತು "[ಆಧುನಿಕ, ಅತಿ-ಶುದ್ಧೀಕರಿಸಿದ] ಪ್ರಾಣಿ ಇನ್ಸುಲಿನ್‌ಗಳು ಸಂಪೂರ್ಣವಾಗಿ ಒಪ್ಪಬಹುದಾದ ಪರ್ಯಾಯವಾಗಿ ಉಳಿದುಕೊಳ್ಳುತ್ತವೆ" ಎಂದು IDF ತನ್ನ ನಿಲುವಿನ ಹೇಳಿಕೆಯಲ್ಲಿ ಹೇಳಿದೆ.
ಕತ್ರಿನಾ ಚಂಡಮಾರುತ 80 ಟನ್‌ಗಳಷ್ಟು ಆಹಾರ, ಬಳಸಿ ಎಸೆಯಬಹುದಾದ ಒರೆಸುವ ಬಟ್ಟೆಗಳು, ಹಾಸಿಗೆಗಳು, ಕಂಬಳಿಗಳು, ಜನರೇಟರುಗಳು ಮತ್ತು ವಿವಿಧ ಸರಕಾರಿ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು ಮತ್ತು IDFನಿಂದ ನೀಡಲ್ಪಟ್ಟ ಹೆಚ್ಚುವರಿ ಸಾಮಾಗ್ರಿಗಳನ್ನು ಸಾಗಿಸುವುದಕ್ಕಾಗಿ ಇಸ್ರೇಲ್ IDF ಪ್ರತಿನಿಧಿಗಳ ತಂಡವೊಂದನ್ನು ನ್ಯೂ ಓರ್ಲಿಯನ್ಸ್‌ಗೆ ಕಳುಹಿಸಿಕೊಟ್ಟಿತು. ಬುಶ್ ಆಡಳಿತವು ಮಧ್ಯ-ಸೆಪ್ಟೆಂಬರ್‌ನಲ್ಲಿ ಇಸ್ರೇಲ್‌ನ ಮುಳುಗಾಳುಗಳು ಮತ್ತು ವೈದ್ಯರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ರಕ್ಷಣಾ ಕಾರ್ಯಗಳಿಗಾಗಿ ಬರುವ ಅವಶ್ಯಕತೆ ಇಲ್ಲ ಎಂದು ಘೋಷಿಸಿತು. ಆದರೆ ಅದಾಗಲೇ ಚಟುವಟಿಕೆಯಲ್ಲಿದ್ದ ಕಾರ್ಯಗಳಿಗೆ ನೆರವು ನೀಡಲು ಸಣ್ಣ ತಂಡವೊಂದು ನ್ಯೂ ಓರ್ಲಿಯನ್ಸ್‌ನಲ್ಲಿ ಸೆಪ್ಟೆಂಬರ್ 10ರಲ್ಲಿ ಬಂದಿಳಿಯಿತು. ಆ ತಂಡವು ಬದುಕುಳಿದವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿತು, ದಾರಿತಪ್ಪಿದ ಸಾಕುಪ್ರಾಣಿಗಳನ್ನು ರಕ್ಷಿಸಿತು ಹಾಗೂ ಚಂಡಮಾರುತಕ್ಕೆ ಬಲಿಯಾದವರನ್ನು ಪತ್ತೆಹಚ್ಚಿತು.
ಸಿಲ್ವರ್‌ಥಾರ್ನ್‌ (ಸಿಪಿಯು) ಮಳೆಗಾಲದಲ್ಲಿ ಇಂಟೆಲ್ ಡೆವಲಪರ್ ಫೋರಮ್(IDF) ೨೦೦೮ ಷಾಂಘೈನಲ್ಲಿ, ಸಿಲ್ವರ್‌ಥಾರ್ನ್‌ ಮತ್ತು ಡೈಮಂಡ್‌ವಿಲ್ಲೆ‌ಗಳು ಒಂದೇ ರೀತಿಯ ಮೈಕ್ರೋವಾಸ್ತುಶಾಸ್ತ್ರದ ಮೇಲೆ ಅವಲಂಬಿತವಾಗಿವೆ ಎಂಬುದನ್ನು ಇಂಟೆಲ್ ಅಧಿಕೃತವಾಗಿ ಘೋಷಿಸಿತು. ಸಿಲ್ವರ್‌ಥಾರ್ನ್‌ ಇದು ಆ‍ಯ್‌ಟಮ್ ಝಡ್ ಶ್ರೇಣಿಯದು ಎಂದು ಕರೆಯಲ್ಪಡುತ್ತದೆ ಮತ್ತು ಡೈಮಂಡ್‌ವಿಲ್ಲೆಯು ಆ‍ಯ್‌ಟಮ್ ಎನ್ ಶ್ರೇಣಿಯದ್ದು ಎಂದು ಕರೆಯಲ್ಪಡುತ್ತದೆ. ಹೆಚ್ಚು ವೆಚ್ಚದಾಯಕ ಕಡಿಮೆ-ಶಕ್ತಿಯ ಸಿಲ್ವರ್‌ಥಾರ್ನ್‌‌ನ ಬಿಡಿಭಾಗಗಳು ಇಂಟೆಲ್ ಮೊಬೈಲ್ ಅಂತರ್ಜಾಲ ಸಾಧನಗಳಲ್ಲಿ (MIDs) ಬಳಸಲ್ಪದುತ್ತವೆ ಹಾಗೆಯೇ ಡೈಮಂಡ್‌ವಿಲ್ಲೆಯು ಕಡಿಮೆ-ವೆಚ್ಚದ ಡೆಸ್ಕ್‌ಟಾಪ್ ಮತ್ತು ನೋಟ್‌ಬುಕ್ಸ್‌ಗಳಲ್ಲಿ ಬಳಸಲ್ಪಡುತ್ತದೆ. ಹಲವಾರು ಮಿನಿ-ಐಟಿಎಕ್ಸ್ ಮದರ್‌ಬೋರ್ಡ್(ಮಾತೃಫಲಕ) ಮಾದರಿಗಳೂ ಕೂಡ ಬಹಿರಂಗಗೊಳಿಸಲ್ಪಟ್ಟವು. ಇಂಟೆಲ್ ಮತ್ತು ಲೆನೋವಾಗಳೂ ಕೂಡ ಐಡಿಯಾಪ್ಯಾಡ್ U8 ಎಂದು ಕರೆಯಲ್ಪಡುವ ಒಂದು ಆ‍ಯ್‌ಟಮ್ ಶಕ್ತಿಯುತ ಎಮ್‌ಐಡಿಯನ್ನು ಜಂಟಿಯಾಗಿ ಘೋಷಿಸಿದರು. ಐಡಿಯಾಪ್ಯಾಡ್ U8 280 ಗ್ರಾಮ್ ಭಾರವನ್ನು ಹೊಂದಿದೆ ಮತ್ತು ಒಂದು ನೆಟ್‌ಬುಕ್ ಪಿಸಿಗಿಂತ ಒಳ್ಳೆಯ ಸಾಗಿಸಲು ಸುಲಭವಾಗಿರುವಂತಹ ಟಚ್‌ಸ್ಕ್ರೀನನ್ನು ಹೊಂದಿದೆ ಮತ್ತು ಒಂದು ಮೊಬೈಲ್ ಫೋನೆ ಅಥವಾ ಪಿಡಿಎಗಿಂತ ಸುಲಭವಾದ ಅಂತರ್ಜಾಲ ನೋಡುವಿಕೆಯನ್ನು ಹೊಂದಿದೆ.