Top 10 similar words or synonyms for homophily

terms    0.889886

provides    0.888451

different    0.887720

exists    0.887564

factor    0.885840

cultural    0.884731

wikia    0.882879

given    0.882526

emergence    0.881788

tests    0.880400

Top 30 analogous words or synonyms for homophily

Article Example
ಹೊಮೋಫಿಲಿ ಹೋಮೋಫಿಲಿಯ ಪ್ರಸ್ತುತತೆಯನ್ನು ಪರೀಕ್ಷಿಸುವಸಲುವಾಗಿ, ಸಂಶೋಧನಾಕಾರರು ಹೋಮೋಫಿಲಿಯನ್ನು baseline homophily ಮತ್ತು inbreeding homophily ಎಂದು ಎರಡು ತೀವ್ರತೆಗಳಲ್ಲಿ ವಿಭಾಗಿಸುತ್ತಾರೆ. baseline homophilyಯು, ಸಾಮಾನ್ಯವಾಗಿ ನಿರೀಕ್ಷಿಸಬಹುದಾದಷ್ಟು (expected amount of homophily) ಹೋಮೋಫಿಲಿಯ ಸೂಚಕವಾಗಿದೆ. ಅದೇ, inbreeding homophilyಯು baseline homophilyಗಿಂತಲೂ ಅಧಿಕವಾಗಿ ಕಂಡುಬರುವ ಹೋಮೋಫಿಲಿಯನ್ನು ಸೂಚಿಸುತ್ತದೆ.
ಹೊಮೋಫಿಲಿ ಲೆಜ಼ಾರ್ಸ್‍ ಫೆಲ್ಡ್ ಮತ್ತು ಮೆರ್ಟೋನ್ (೧೯೫೪)ರು ಮೂಲತಃ ಹೋಮೋಫಿಲಿಯಲ್ಲಿ ದರ್ಜೆಯಾಧಾರಿತ ಹೋಮೋಫಿಲಿ(status homophily) ಮತ್ತು ಮೌಲ್ಯಾಧಾರಿತ ಹೋಮೋಫಿಲಿ(value homophily) ಎಂಬ ಎರಡು ವಿಧಗಳನ್ನು ಗುರುತಿಸಿದ್ದರು. ದರ್ಜೆಯಾಧಾರಿತ ಹೋಮೋಫಿಲಿ(status homophily)ಯ ಪ್ರಕಾರ, ಸಮಾಜದಲ್ಲಿ ಸಮಾನ ದರ್ಜೆಯ ಜನರು ಗುಂಪುಗೂಡುವ ಸಾಧ್ಯತೆಯು, ಆಕಸ್ಮಿಕ ಜನರು ಗುಂಪುಗೂಡುವ ಸಾಧ್ಯತೆಗಿಂತ ಹೆಚ್ಚು. ಹಾಗೆಯೇ, ಮೌಲ್ಯಾಧಾರಿತ ಹೋಮೋಫಿಲಿ(value homophily)ಯಲ್ಲಿ, ಸಮಾನ ಮೌಲ್ಯಗಳನ್ನುಳ್ಳ ಜನರು ಗುಂಪುಗೂಡುವ ಸಾಧ್ಯತೆ ಹೆಚ್ಚು.
ಹೊಮೋಫಿಲಿ ಹೊಮೋಫಿಲಿ(i.e., Homophily - "love of the same")ಯು, ತನ್ನಂತೆಯೇ ಇರುವ ಇತರರೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಸ್ವಭಾವವಾಗಿದೆ. ಅನೇಕ ಸಾಮಾಜಿಕ ಜಾಲಬಂಧ(social network)ಗಳಲ್ಲಿ ಹೋಮೋಫಿಲಿಯನ್ನು ಗಮನಿಸಲಾಗಿದೆ. ಮ್ಯಾಕ್ಫರ್ಸನ್, ಸ್ಮಿತ್-ಲೊವಿನ್ ಮತ್ತು ಕುಕ್, ತಮ್ಮ ದೀರ್ಘವಾದ review paperನಲ್ಲಿ (೨೦೦೧), ನೂರಕ್ಕೂ ಹೆಚ್ಚು ವಿವಿಧ ರೀತಿಯ ಹೋಮೋಫಿಲಿಯ ಅಧ್ಯಯನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಅಧ್ಯಯನಗಳು ಲಿಂಗ, ವಯಸ್ಸು, ಹುದ್ದೆ ಹಾಗೂ ವಿವಿಧರೀತಿಯ ದರ್ಜೆಗಳಾಧಾರಿತ ಹೋಮೊಫಿಲಿಯ ಮೇಲೆ ಗಮನ ಹರಿಸುತ್ತವೆ.