Top 10 similar words or synonyms for grand

prix    0.989809

italian    0.972190

germany    0.970443

vice    0.970393

lieutenant    0.970316

juan    0.969874

argentine    0.969742

matches    0.969465

czech    0.969199

crowned    0.968687

Top 30 analogous words or synonyms for grand

Article Example
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) ಹಿಂದಿನ ಆಟಗಳಂತೆಯೇ, "ಗ್ರ್ಯಾಂಡ್ ಥೆಫ್ಟ್‌ ಆಟೋ‌ IV" ಕೂಡ ಆಟಗಾರರಿಗೆ ದೊಡ್ಡ ತೆರೆದ ಪ್ರಪಂಚದ ವಾತಾವರಣವನ್ನು ಒದಗಿಸುತ್ತದೆ. ಆಟಗಾರ ಪಾತ್ರವು ಕಾಲಿನ ಮೇಲೆ ನಡೆಯಬಹುದು, ಓಡಬಹುದು, ಎಗರಬಹುದು, ಅಡೆತಡೆಯ ಮೇಲೆ ಹತ್ತಬಹುದು ಮತ್ತು ಈಜಬಹುದು, ಹಾಗೆಯೇ ಶಸ್ತ್ರಗಳನ್ನು ಉಪಯೋಗಿಸಬಹುದು ಮತ್ತು ಪ್ರಾಥಮಿಕ ಕೈ-ಜಗಳವನ್ನೂ ಆಡಬಹುದು. ಆಟಗಾರರು ಆಟೊಮೊಬೈಲ್‌ಗಳು, ದೋಣಿಗಳು, ಹೆಲಿಕಾಪ್ಟರ್‌ಗಳು, ಮತ್ತು ಮೋಟಾರುವಾಹನಗಳು ಸೇರಿದಂತೆ ಹಲವಾರು ರೀತಿಯ ವಾಹನಗಳನ್ನು ಕದ್ದು ಓಡಿಸಬಹುದು. "ಗ್ರ್ಯಾಂಡ್‌ ಥೆಫ್ಟ್‌ ಆಟೋ‌ IV" ನ್ಯಾಚುರಲ್‌ ಮೋಷನ್‌ನ "ಯುಫೋರಿಯಾ" ಎಂಜಿನ್‌ನ ಲಾಭವನ್ನು ಪಡೆದುಕೊಳ್ಳುತ್ತದೆ, ಎನ್‌ಪಿಸಿ (NPC)ಯ ವರ್ತನೆ ಮತ್ತು ಚಲನವಲನಗಳು ನೈಜವಾಗಿ ಬರಲು, ಇದು ನಕಲಿ ಬುದ್ಧಿವಂತಿಕೆ, ಜೈವಿಕ-ಚಲನಶಾಸ್ತ್ರ ಮತ್ತು ಭೌತಶಾಸ್ತ್ರಗಳನ್ನು ಉಪಯೋಗಿಸುತ್ತದೆ. ತೆರೆದ, ನೇರವಲ್ಲದ ವಾತಾವರಣವು ಆಟಗಾರರಿಗೆ ತಾವು ಹೇಗೆ ಆಟವಾಡಬೇಕೆಂಬುದನ್ನು ಅನ್ವೇಷಿಸಲು ಮತ್ತು ನಿರ್ಧರಿಸಲು ಅವಕಾಶ ಮಾಡಿಕೊಡುತ್ತದೆ. ಆಟದಲ್ಲಿ ಮುಂದುಮುಂದಕ್ಕೆ ಹೋಗಲು ಮತ್ತು ಕೆಲವು ವಿಷಯ ಮತ್ತು ನಗರದ ಭಾಗಗಳನ್ನು ಪತ್ತೆ ಹಚ್ಚಲು ನಿರ್ದಿಷ್ಟ ಕಾರ್ಯಗಳನ್ನು ಸಾಧಿಸುವುದು ಅಗತ್ಯವಾದರೂ, ಆಟಗಾರರು ಅದನ್ನು ತಮ್ಮದೇ ಸಮಯದಲ್ಲಿ ಮುಗಿಸಬಹುದಾದ್ದರಿಂದ ಅದು ಅನಿವಾರ್ಯವಾಗುವುದಿಲ್ಲ. ನಿರ್ದಿಷ್ಟ ಕಾರ್ಯಗಳನ್ನು ಪೂರೈಸುವ ಕಡೆ ಗಮನ ಕೊಡದೇ ಇದ್ದಾಗ, ಆಟಗಾರರು ಆರಾಮವಾಗಿ ಓಡಾಡಿಕೊಂಡಿರಬಹುದು, ಇದರಿಂದ ಅವರು ಚಟುವಟಿಕೆಗಳನ್ನು ಮಾಡಲು ಅನುಕೂಲವಾಗುತ್ತದೆ.ಒಂದೇ ಬಾರಿಗೆ ಎರಡು ಇಲ್ಲವೇ ಹೆಚ್ಚಿನ ಕಾರ್ಯಗಳನ್ನು ಆಕ್ಟಿವ್‌ ಮಾಡಿಟ್ಟಿರಬಹುದು, ಕೆಲವು ಕಾರ್ಯಗಳನ್ನು ಪೂರೈಸಲು ಹಲವು ದಿನಗಳೇ ಬೇಕಾಗುತ್ತದೆ ಮತ್ತು ಆಟಗಾರರು ಮುಂದಿನ ಸೂಚನೆ ಅಥವಾ ಘಟನೆಗಳಿಗೆ ಕಾಯಬೇಕಾಗುತ್ತದೆ. ಆಟಗಾರರು ಹಲವು ಐಚ್ಛಿಕ ಸಣ್ಣ ಪುಟ್ಟ ಕಾರ್ಯಗಳನ್ನು ಕೂಡ ಪ್ರಯತ್ನಿಸಬಹುದು . "ಗ್ರ್ಯಾಂಡ್‌ ಥೆಫ್ಟ್‌ ಆಟೋ IV" ನಲ್ಲಿ "ನೈತಿಕ ಆಯ್ಕೆಗಳು" ಎನ್ನಲಾಗುವ ಆಯ್ಕೆಗಳು ಆಟದ ಹಲವು ಕಡೆಗಳಲ್ಲಿ ಇವೆ, ಇದು ಆಟಗಾರನ ಆಯ್ಕೆಗೆ ತಕ್ಕ ಹಾಗೆ ಕಥೆಯನ್ನು ಬದಲಾಯಿಸುತ್ತದೆ. ಆಟದ ಎರಡು ಅಂತ್ಯಗಳಲ್ಲಿ ಯಾವ ಅಂತ್ಯ ಉಂಟಾಗುತ್ತದೆ ಎನ್ನುವುದು ಈ ಆಯ್ಕೆಗಳಿಂದಲೇ ನಿರ್ಧರಿಸಲ್ಪಡುತ್ತದೆ.
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) ಸರಣಿಯ ಇತರ ಆಟಗಳಂತೆ, "ಜಿಟಿಎ IV" ರ ಪ್ರಮುಖ ಸಂಚಾರ ಮಾಧ್ಯಮ ವಾಹನಗಳೇ. ಆಟದಲ್ಲಿಯ ಪ್ರತಿಯೊಂದು ವಾಹನವೂ ಮಿನಿಭೂಪಟವನ್ನು ತನ್ನ ಜಿಪಿಎಸ್‌ (GPS) ಸಾಧನವನ್ನಾಗಿ ಉಪಯೋಗಿಸುತ್ತದೆ. ನಿಕೊ ಮತ್ತು ಮಿನಿಭೂಪಟದ ಮೇಲಿನ ತಲುಪಬೇಕಾದ ಸ್ಥಳದ ನಡುವಿನ ಅತ್ಯಂತ ವೇಗದ ಸಕ್ರಮ ದಾರಿಯನ್ನು ಹುಡುಕಿ, ಭೂಪಟದ ಮೇಲೆ "ಮಾರ್ಗನಕ್ಷೆ"ಯನ್ನು ಹಾಕಿಕೊಳ್ಳಬಹುದು. ಆಟಗಾರನು ಟ್ಯಾಕ್ಸಿಯನ್ನು ಸಹ ತೆಗೆದುಕೊಳ್ಳಬಹುದು, ಇದು ಡ್ರೈವ್‌ ಮಾಡದೆಯೇ ಸ್ಥಳಗಳ ನಡುವೆ ಸಂಚಾರ ಮಾಡಲು ಉಪಕಾರಿ. ಆಟಗಾರನು ತತ್‌ಕ್ಷಣ ಆ ಸ್ಠಳವನ್ನು ತಲುಪಲು ’ಪ್ರಯಾಣ’ವನ್ನು ಸ್ಕಿಪ್‌ ಮಾಡುವ ವ್ಯವಸ್ಥೆಯೂ ಇದೆ. ಕಾರ್‌ ಚೇಸ್‌ಗಳ ಸಮಯದಲ್ಲಿ , ಆಟಗಾರನು ತಾನು ಗುರಿಯಿಟ್ಟ ವಾಹನದ ಮೇಲೆ ಕ್ಯಾಮರಾವನ್ನು ಕೇಂದ್ರೀಕರಿಸಲು ಸಿನಿಮ್ಯಾಟಿಕ್‌ ಕ್ಯಾಮರಾ ಬಟನ್‌ಅನ್ನು ಬಳಸಬಹುದು, ಮತ್ತು ಮುಕ್ತ ಗುರಿಯಿಡಬಹುದು ಮತ್ತು ಒಂದುಕೈ ಗನ್‌ಗಳನ್ನು ಬಳಸಿ ವಾಹನದಿಂದ ಗುಂಡುಹಾರಿಸಬಹುದು. ಆಟಗಾರನು ಗ್ರೆನೇಡ್‍ಗಳನ್ನು ಅಥವಾ ಮೊಲೊಟೊವ್‍ ಕಾಕ್‍ಟೇಲ್‌ಗಳನ್ನು ಬೀಳಿಸಬಹುದು. ಹಿಂದಿನ ಆಟಗಳಲ್ಲಿದಂತೆ ಇಲ್ಲಿ ಫಿಕ್ಸೆಡ್‌ ವಿಂಗ್‌ (fixed-wing) ವಿಮಾನಗಳನ್ನು ಆಟಗಾರರು ಬಳಸುವಂತಿಲ್ಲ, ಆದರೆ, ಹೆಲಿಕಾಪ್ಟರ್‌ಗಳನ್ನು ಬಳಸಬಹುದು ಬುಲೆಟ್‌ ಭೌತಿಕ ಯಂತ್ರ ಮತ್ತು ಯುಫೋರಿಯಾ ಅನಿಮೇಷನ್‌ ವ್ಯವಸ್ಥೆಗಳು ಸೇರಿ ನಿಕೊ, ಪೂರ್ವನಿರ್ಧಾರಿತ ಅನಿಮೇಷನ್‌ ಬದಲಿಗೆ, ಬೈಕ್‌ನ ಪ್ರತಿಯೊಂದು ಡಿಕ್ಕಿಗೂ ಒಂದೊಂದು ರೀತಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಹಿಂದಿನ ಆಟಗಳಂತೆ, ವಾಹನಗಳು ಮಗುಚಿಕೊಂಡರೆ ಸ್ಫೋಟಿಸುವುದಿಲ್ಲ, ಆದರೆ, ಬೆಂಕಿ ಹತ್ತಿಕೊಳ್ಳಬಹುದು ಮತ್ತು ಎಂಜಿನ್‌ ಡಿಕ್ಕಿ ಅಥವಾ ಮದ್ದುಗುಂಡುಗಳಿಂದ ಸಾಕಷ್ಟು ಜಖಂ ಆಗಿದ್ದರೆ ಸ್ಫೋಟಿಸಬಹುದು. ಕಾರ್‌ ಎಂಜಿನ್‌ಗಳು ಶುರುಮಾಡಲು ಆಗದಂತೆ ಕೆಟ್ಟುಹೋಗಬಹುದು, ಮತ್ತು ವಾಹನಗಳು ಕೆಲವೊಮ್ಮೆ ಓಡಿಸಲು ಆಗದಷ್ಟು ಸೊಟ್ಟಪಟ್ಟ ಆಗಬಹುದು.ಲಿಬರ್ಟಿ ನಗರದ ಕೆಲವು ಪ್ರದೇಶಗಳಲ್ಲಿ, ನಿಕೊ ಜಾರೆಯರ ಮುಂದೆ ಕಾರನ್ನು ನಿಲ್ಲಿಸಿ ಹಾರ್ನ್‌ ಮಾಡುವುದರ ಮೂಲಕ ಅವರ ಸೇವೆಯನ್ನು ಪಡೆದುಕೊಳ್ಳಬಹುದು.
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) "ಗ್ರಾಂಡ್ ಥೆಫ್ಟ್ ಆಟೋ IV" ಇದು ನಿಕೊ ಬೆಲ್ಲಿಕ್ ಎನ್ನುವ ದಾಖಲೆಗಳಿಲ್ಲದ ವಲಸೆಗಾರ ಮತ್ತು ಹೆಚ್ಚಾಗಿ ಬೊಸ್ನಿಯಾದ ಸಮರವನ್ನು ಹೋಲುವ, ಹೆಸರಿಸದ ಪೂರ್ವದ ಯುರೋಪಿಯನ್ ಸಮರದ ಯುದ್ಧನಿಪುಣಗಾರರನ ಕತೆಯನ್ನು ಹೇಳುತ್ತಾ ಹೋಗುತ್ತದೆ. ಈ ಆಟ ಪ್ರಾರಂಭವಾಗುವ ಮೊದಲಿನ ವರುಷಗಳಲ್ಲಿ ಅಮೇರಿಕಾದಿಂದ ವಲಸೆಬಂದ ಆತನ ಕಸೀನ್ ರೋಮನ್‌ನ ಒತ್ತಾಯದ ಮೇರೆಗೆ ತನ್ನ ಸಾಲಗಳಿಂದ ಮುಕ್ತನಾಗಲು, ನಿಕೊ ಪೂರ್ವ ಯುರೋಪನ್ನು ಬಿಟ್ಟು ಲಿಬರ್ಟಿ ಸಿಟಿಗೆ ಬಂದಿದ್ದು ಇಲ್ಲಿ ತನ್ನ ಕ್ರಿಮಿನಲ್ ಭೂತಕಾಲವನ್ನು ಮರೆತು ಅಮೇರಿಕನ್ ಡ್ರೀಮ್ ಕಾಣಬೇಕೆಂದು ಆಶಿಸುತ್ತಿರುತ್ತಾನೆ. ಆಗಮನದ ನಂತರ ಬಹುಬೇಗ ನಿಕ್‌ಗೆ, ರೋಮನ್‍ನ ಸಿರಿವಂತ ಮತ್ತು ಐಷಾರಾಮ ಬದುಕಿನ ಕತೆಗಳು ಸುಳ್ಳಾಗಿದ್ದು ಆತ ಗ್ಯಾಂಗ್‌ಸ್ಟರ್‌ಗಳಿಂದ ತೆಗೆದುಕೊಂಡ ಸಾಲತೀರಿಸಲು ಒದ್ದಾಡುತ್ತಿರುವುದು ತಿಳಿದುಬರುತ್ತದೆ. ಆ ನಗರದಲ್ಲಿ ತನ್ನ ಹೊಸ ಜೀವನವನ್ನು ಕಟ್ಟುವ ಆಶಯದಿಂದ ನಿಕೊ ರೋಮನ್‍ನ ತೊಂದರೆಗಳ ನಿವಾರಣೆಗೆ ಸಹಾಯಕ್ಕೆ ನಿಲ್ಲುತ್ತಾನೆ.ಫ್ಲೋರಿಯನ್ ಕ್ರಾವಿಕ್ ಎಂಬ ಆತನ ಹಳೆಯ ಆರ್ಮಿಯ ಯುನಿಟ್ ನಂಬಿಕೆ ದ್ರೋಹ ಎಸಗಿದ್ದಕ್ಕೆ ಕಾರಣಕೃರ್ತ ಎಂದು ನಿಕೊ ಆರೋಪಿಸುವ ವ್ಯಕ್ತಿಯನ್ನು ಹುಡುಕುವುದು ಆತ ಲಿಬರ್ಟಿ ಸಿಟಿಗೆ ಬಂದ ಅನೇಕ ಕಾರಣಗಳಲ್ಲಿ ಒಂದಾಗಿರುವುದು ತದನಂತರ ತಿಳಿದು ಬರುತ್ತದೆ. ರೊಮನ್‌ನ ಲೋನ್ ಶಾರ್ಕ್ ಆದ ವ್ಲಾಡಿಮರ್ ಗ್ಲೆಬೊವ್ ಮೂಲಕ ಲೆಬರ್ಟಿ ನಗರದ ಬ್ರಾಟ್ವಾನ ಜೊತೆ ನಿಕೊ ಹೊಂದಾಣಿಕೆ ಮಾಡಿಕೊಳ್ಳುತ್ತಾನೆ. ನಂತರ ರೋಮನ್‌ನ ಗೆಳತಿಯ ಜೊತೆ ವ್ಲಾಡ್ ಸೆಕ್ಸ್ ಮಾಡಿದ್ದಕ್ಕಾಗಿ ಆತನನ್ನು ಸಾಯಿಸುತ್ತಾನೆ. ಜಾಕೋಬ್ "ಲಿಟಲ್ ಜಾಕೊಬ್" ಹ್ಯೂಜಸ್ ಎನ್ನುವ ಜಮೇಶಿಯನ್ ಡ್ರಗ್ ಮತ್ತು ಯುದ್ಧ ಸಾಮಗ್ರಿ ವಿತರಕನ ಜೊತೆಗೆ ಮತ್ತು ಆತನ ಸಹೋದರ "ರಿಯಲ್ ಬಾಡ್‌ಮ್ಯಾನ್" ಜೊತೆಗೆ ನಿಕೊ ಸ್ನೇಹವನ್ನು ಬೆಳೆಸುತ್ತಾನೆ. ನಂತರ ಬ್ರಾಟ್ವಾದ ಪ್ರಮುಖ ವ್ಯಕ್ತಿಗಳಾದ ಮೈಖೆಲ್ ಫಸ್ಟಿನ್ ಮತ್ತು ಆತನ ಸಹಾಯಕ ದಿಮಿತ್ರಿ ರಾಸ್ಕೊಲ್ವ್ ಜೊತೆ ಪರಿಚಯ ಬೆಳೆಸುತ್ತಾನೆ. ಫಸ್ಟಿನ್‌ಗಾಗಿ ನಿಕೊ ಅನೇಕ ಕೆಲಸಗಳನ್ನು ಮಾಡಿ ಮುಗಿಸುತ್ತಾನೆ. ಬಹುಬೇಗ ಫಸ್ಟಿನ್‌ನು ನಿಕೊಗೆ ಬ್ರಾಟ್ವಾದ ಶಕ್ತಿಶಾಲಿ ಯಜಮಾನನನ್ನು ಕೊಲ್ಲಲು ಆದೇಶಿಸುತ್ತಾನೆ. ಆದರೆ ಅದು ಗ್ಯಾಂಗ್ ವಾರ್ ಆಗಲು ಪ್ರಚೋದಿಸಿಬಿಡುತ್ತದೆ. ದಿಮಿತ್ರಿ ಸಂಧಾನಕ್ಕೆ ಪ್ರಯತ್ನಿಸಿದರೂ ಕೊನೆಗೆ ಫಸ್ಟಿನ್‌ನನ್ನು ಪರೆಸ್ಟ್ರೋಕಿಯಾ ಕ್ಲಬ್ಬಿನಲ್ಲಿ ಕೊಂದುಹಾಕಲು ನಿಕೊಗೆ ಆದೇಶಿಸುತ್ತಾನೆ. ಆಮೇಲೆ ದಿಮಿತ್ರಿಯು ನಿಕೊನನ್ನು ತನ್ನ ಜನರಿಗೆ ಸಾಯಿಸಲು ಆದೇಶಿಸಿರುವ ಆತನ ಹಳೆಯ ಉದ್ಯೋಗದಾತನಾಗಿದ್ದ ರೇ ಬಲ್ಗಾರಿನ್‌ನ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡು, ನಿಕೊಗೆ ದ್ರೋಹವೆಸಗುತ್ತಾನೆ. ಲಿಟಲ್ ಜಾಕೋಬ್‌ನ ಸಹಾಯದಿಂದ ನಿಕೊ ಈ ಹಠಾರ್ ಧಾಳಿಯಿಂದ ಪಾರಾಗುತ್ತಾನೆ. ಅದಾಗ್ಯೂ ದಿಮಿತ್ರಿ ಮತ್ತು ಬಲ್ಗಾರಿನ್ ತಪ್ಪಿಸಿಕೊಳ್ಳುತ್ತಾರೆ ಮತ್ತು ಆವರನ್ನು ನಂತರ ನೋಡಿಕೊಳ್ಳೊಣ ಎಂದು ಜಾಕೋಬ್ ಸಲಹೆ ನೀಡುತ್ತಾನೆ.ಅದಾದ ತಕ್ಷಣವೇ ಅವರ ಹೊವ್ ಬೀಚ್ ಅಪಾರ್ಟ್‌ಮೆಂಟ್ ಮತ್ತು ಟಾಕ್ಸಿ ಕಂಪನಿ ಬೆಂಕಿಯ ಆಕ್ರಮಣಕ್ಕೆ ತುತ್ತಾಗಿ ಅವರು ಬೊಹ್ನ್‌ಗೆ ಬೇರೆ ದಾರಿಯಿಲ್ಲದೇ ತಪ್ಪಿಸಿಕೊಂಡು ಹೋಗುವಂತಾಗುತ್ತದೆ. ಈ ಸಮಯದಲ್ಲಿ ರೋಮನ್ ತಾನು ತನ್ನ ಗೆಳತಿ ಮಾಲ್ಲೊರಿಗೆ ಪ್ರಪೋಸ್ ಮಾಡೂವ ತನ್ನ ಯೋಜನೆ ಬಹಿರಂಗಪಡಿಸುತ್ತಾನೆ. ಅದೇ ಸಮಯದಲ್ಲಿ ಬೊಹ್ನ್‌ದಲ್ಲಿರುವ ನಿಕೊ ಕೆಲಸಗಳನ್ನು ತೆಗೆದುಕೊಳ್ಳುತ್ತಾನೆ; ಬೊಹ್ನ್‌ನ ಬೀದಿಗಳನ್ನು ಸ್ವಚ್ಚಗೊಳಿಸಿ ಪ್ರಸಿದ್ಧಿ ಹೊಂದಬೇಕೆಂದು ಅಂದುಕೊಂಡಿರುವ ಮೊದಲಿನ ರ್‍ಯಾಪರ್ ಆಗಿದ್ದ ಮನ್ನಿ ಎಸ್ಕ್ಯುಲಾ ಜೊತೆಯಲ್ಲಿ, ಅಲ್ಪಾವಧಿಯ ಡ್ರಗ್ ಡೀಲರ್ ಆಗಿದ್ದ ಎಲಿಜಬೆತ ಟೊರೆಜ್, ಐರೀಷ್ ಮಾಫಿಯಾದ ಸದಸ್ಯನಾದ ಪಾಟ್ರಿಕ್ "ಪ್ಯಾಕಿ" ಮ್ಯಾಕ್‌ರಿಯರಿ ಜೊತೆ, ಪ್ರವರ್ಧಮಾನಕ್ಕೆ ಬರುತ್ತಿರುವ ಡ್ರಗ್ ವಿತರಕ ಪ್ಲೇಬೊಯ್ ಎಕ್ಸ್ ಜೊತೆ.ಹಾಗಿದ್ದೂ ಬೊಹ್ನ್‌ನಲ್ಲಿ ಸಂಗತಿಗಳು ಕಳಪೆಯಾಗಿ ಹೋಗುತ್ತಿರುತ್ತದೆ.ಜೊತೆಗೆ ಎಲ್‌ಸಿಪಿಡಿಯು ಎಲಿಜಬೆತ್‌ಳ ಡ್ರಗ್ ಡೀಲ್ ಒಂದರ ಮೇಲೆ ಧಾಳಿ ಮಾಡುತ್ತದೆ. ಇದರಿಂದ ಚಿತ್ತಭ್ರಮಣೆಗೆ ಒಳಗಾಗಿ ಎಲಿಜಬೆತ್ ತನ್ನ ಕೋಕೆನ್ ವ್ಯಸನಕ್ಕೆ ಮತ್ತೆ ಬೀಳುತ್ತಾಳೆ. ತನ್ನನ್ನು ಡ್ರಗ್ ಡೀಲರ್ ಎಂದು ಎದುರುಹಾಕಿಕೊಂಡ ಮನ್ನಿ ಎಸ್ಕ್ಯುಲಾ ಮತ್ತು ಆತನ ಕ್ಯಾಮೆರಾ ಮ್ಯಾನ್‌ನನ್ನು ಕೊಲ್ಲುತ್ತಾಳೆ. ತದನಂತರ ನಿಕೊ ಅವರ ಶರೀರಗಳನ್ನು ಅಂಗಾಂಗ ಕರಿಯುವ ವೈದ್ಯರಲ್ಲಿ ಮಾರುವಂತೆ ಮಾಡುತ್ತಾಳೆ. ಅದಾದ ತಕ್ಷಣವೇ ಎಲಿಜಬೆಟ್‌ಳನ್ನು ಬಂಧಿಸಲಾಗುತ್ತದೆ.ತನ್ನ ಹೊಸ ಉದ್ಯೋಗದಾತ ಮೊಬ್ ಬಾಸ್ ರೇ ಬೊಸಿನೊ ನೀಡಿದ ಅಲ್ಗೊನ್‌ಕ್ವಿನ್‌ನಲ್ಲಿಯ ಹೊಸ ಅಪಾರ್ಟ್‌ಮೆಂಟ್‌ಗೆ ನಿಕೊ ಮನೆ ಬದಲಾಯಿಸುತ್ತಾನೆ. ಆ ಊರಿನಲ್ಲಿ ಫ್ಲೋರಿಯನ್ ಎಲ್ಲಿದ್ದಾನೆಂದು ಗೊತ್ತಾಗಿ ಆತ ತನ್ನ ಹೆಸರನ್ನು ಬೆರ್ನಿ ಕ್ರೇನ್ ಎಂದು ಬದಲಾಯಿಸಿಕೊಂಡಿರುವುದನ್ನು ನಿಕೊ ಪತ್ತೆ ಹಚ್ಚುತ್ತಾನೆ. ಹಾಗೂ ಬಹುಬೇಗ ಆತನ ಯುನಿಟ್‌ನ ನಂಬಿಕೆದ್ರೋಹಕ್ಕೆ ಬೆರ್ನಿ ಮಾತ್ರ ಜವಾಬ್ದಾರನಾಗಿರಲಿಲ್ಲ ಎಂದು ನಿರ್ಧರಿಸುತ್ತಾನೆ. ಹೀಗಾಗಿ ಆತನಿಗೆ ಉಳಿದದ್ದು ಇನ್ನೊಬ್ಬ ಶಂಕಿತ ವ್ಯಕ್ತಿ ಡಾರ್ಕೊ ಬ್ರೇವಿಕ್ ಒಬ್ಬನೇ.ಅಲ್ಗೊನ್‌ಕ್ವಿನ್‌ನಲ್ಲಿ ನಿಕೊ ಮ್ಯಾಕ್‌ರಿಯರಿ ಕುಟುಂಬದ ಜೊತೆಗೆ ಗಟ್ಟಿಯಾದ ಸಂಪರ್ಕವನ್ನು ಬೆಳೆಸುತ್ತಾನೆ, ಪ್ಯಾಕಿಯ ದೊಡ್ಡಣ್ಣ ಗೆರಾಲ್ಡ್ ಮತ್ತು ಡೆರಿಕ್ ಹಾಗೂ ಸಹೋದರಿ ಕೇಟ್ ಸೇರಿಸಿ. ಕೇಟ್ ಜೊತೆ ಡೇಟಿಂಗ್ ಸಹ ನಂತರದಲ್ಲಿ ಶುರುಮಾಡುತ್ತಾನೆ. ನಿಕೊ, ಪ್ಯಾಕಿ, ಡೆರಿಕ್ ಮ್ಯಾಕ್ರೆಯರಿ ಜೊತೆ ಕೂಡಿ ಮೈಕಲ್ "ಸೇಂಟ್ ಮೈಕಲ್" ಕಿಯಾನೆ ಸಂಗಡ ಲಿಬರ್ಟಿ ಬ್ಯಾಂಕನ್ನು ಲೂಟಿಮಾಡುತ್ತಾರೆ. ಇದರ ಜೊತೆ ಪ್ಲೇಬೊಯ್ ಎಕ್ಸ್ ಮತ್ತು ಸಂಗತಿಗಳು ಹೇಗೆ ಇರಬೇಕೆಂದು ಹೊರತಾತ ಯೋಚನೆಗಳನ್ನು ಹೊಂದಿರುವ ಎಕ್ಸ್‌ನ ಮೊದಲ ಮಾರ್ಗದರ್ಶಿ ಡ್ವಾಯನ್ ಫೊರ್ಜ್ ಇವರಿಬ್ಬರಿಗಾಗಿ ನಿಕೊ ಕೆಲಸ ಮಾಡುತ್ತಿರುತ್ತಾನೆ. ನಿಕೊ ಫೊರ್ಜ್‌ನ ಸ್ನೇಹಿತನಾಗುತ್ತಾನೆ, ಆತನಲ್ಲಿ ಸ್ವಲ್ಪ ಮಟ್ಟಿಗೆ ತನ್ನ ಛಾಯೆಗಳು ಕಾಣುತ್ತವೆ ಎಂದು ಮತ್ತು ಪ್ಲೇಬೊಯ್ ಸೊಕ್ಕಿನ ಮತ್ತು ಸ್ವ-ಕೇಂದ್ರಿತ ಆಗಿದ್ದಾನೆ ಎಂದು ಹೇಳಿಕೊಳ್ಳುತ್ತಾನೆ. ಕೊನೆಕೊನೆಯಲ್ಲಿ ಪ್ಲೇಬೊಯ್ ಮತ್ತು ಫೊರ್ಜ್ ನಡುವಿನ ಸಂಬಂಧಗಳು ವೀಪರಿತ ವಿಷಕಾರಿಯಾಗಿ ಇಬ್ಬರೂ ನಿಕೊಗೆ ಒಬ್ಬರನ್ನೊಬ್ಬರನ್ನು ಕೊಲ್ಲುವಂತೆ ಕೇಳಿಕೊಂಡು, ನಿಕೊ ಇವರಿಬ್ಬರಲ್ಲಿ ಸರಿಯಾದ ಆಯ್ಕೆ ಮಾಡುವಂತೆ ಆಗುತ್ತದೆ. ಆಕಸ್ಮಾತ್ ನಿಕೊ ಪ್ಲೇಬೊಯ್ ಅನ್ನು ಸಾಯಿಸಿದರೆ ಆತನಿಗೆ ಮುಂದೆ ಹಣ ಸಿಗುವುದಿಲ್ಲ ಆದರೆ ಪ್ಲೇಬೊಯ್‌ನ ಲೊಫ್ಟ್ ಸಿಗುತ್ತದೆ. ಜೊತೆಯಲ್ಲಿ ತಾನು ತನ್ನ ಸ್ನೇಹಿತನಿಗೆ ಒತ್ತಾಸೆಯಾಗಿದ್ದು ಸರಿಯಾದ ನಿರ್ಧಾರವೆಂದು ಆತ ನಂಬಿಕೊಳ್ಳಬಹುದು. ಆಕಸ್ಮಾತ್ ನಿಕೊ ಡ್ವಾಯನ್ ಅನ್ನು ಸಾಯಿಸಿದರೆ ಆತನಿಗೆ ಹಣ ಸಿಗುತ್ತದೆ. ಆದರೆ ಪ್ಲೇಬೊಯ್ ಆತನನ್ನು ಕರುಣೆಯಿಲ್ಲದ ಬಾಡಿಗೆ ಕೋವಿಯೆಂದು ಎಂದು ಕೀಳಾಗಿ ಕಂಡು ಆತನ ಜೊತೆ ಸಂಪರ್ಕವನ್ನು ಕಡಿದುಕೊಳ್ಳುತ್ತಾನೆ. ಕತೆಯ ಸಮಾಪ್ತಿಯ ಹಂತದಲ್ಲಿ, ವಯಸ್ಸಾಗುತ್ತಿರುವ ಮೊಬ್‌ಸ್ಟರ್ ಜೊನ್ ಗ್ರಾವೆಲ್ಲಿಯ ವಿರುದ್ಧದ ಒಳಸಂಚಿನಲ್ಲಿ ನಿಕೊವಿನ ಸಹಾಯವನ್ನು ಒತ್ತಾಯದಿಂದ ಪಡೆದುಕೊಂಡಿದ್ದ ರಹಸ್ಯವಾಗಿರುವ ಸರಕಾರದ ಎಜೆನ್ಸಿಯೊಂದು( "ಯು.ಎಲ್.ಪೇಪರ್" ಎಂಬ ಹೆಸರಿನಡಿಯಲ್ಲಿರುವ) ನಿಕೊಗೆ ಅಂತಿಮ ಪ್ರತಿಫಲವೆಂದು, ಡಾರ್ಕೊನನ್ನು ಬುಚಾರೆಸ್ಟ್‌ನಲ್ಲಿ ಪತ್ತೆ ಹಚ್ಚಿ ಆತನನ್ನು ಲಿಬರ್ಟಿ ಸಿಟಿಗೆ ತರುವ ವ್ಯವಸ್ಥೆಯನ್ನು ಮಾಡುತ್ತದೆ. ತದನಂತರ ಡ್ರಗ್ ವ್ಯಸನಿ,ತಪ್ಪಿತಸ್ಥ ಮನೋಭಾವನೆಯಿಂದ ನರಳುತ್ತಿರುವ ಡಾರ್ಕೊನನ್ನು ನಿಕೊ ಎದುರಿಸುತ್ತಾನೆ. ಆಮೇಲೆ ಡಾರ್ಕೊನನ್ನು ಕೊಲ್ಲುವ ಅಥವಾ ಜೀವಧಾನ ಮಾಡುವ ಆಯ್ಕೆಯನ್ನು ಆಟಗಾರನಿಗೆ ಬಿಡಲಾಗುತ್ತದೆ. ಭೂತಕಾಲದ ಜೊತೆ ವ್ಯವಹರಿಸಿ ಆದ ನಂತರದಲ್ಲಿ ನಿಕೊನನ್ನು ಮೊಬ್ ಬಾಸ್ ಜಿಮ್ಮಿ ಪೆಗೊರಿನೊ ಬಾರ್ ಒಂದಕ್ಕೆ ಕರೆದು ಅಲ್ಲಿ ಕೊನೆಯ ಸಹಾಯವಾಗಿ, ಖರೀದಿಗಾರ ದಿಮಿತ್ರಿ ರಾಸ್ಕೊಲ್ವನಿಗೆ ಮಾರಲು ಬೇಕಾಗಿರುವ ಹೆರೊಯಿನ್ ಶಿಪ್‌ಮೆಂಟನ್ನು ಪಡೆದು ತರಲು ಕೇಳಿಕೊಳ್ಳುತ್ತಾನೆ.
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) =ಧ್ವನಿವಾಹಿನಿ==
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) ಎರಡನೆಯ ಉಪಕತೆಯಾದ," ಗ್ರಾಂಡ್ ಥೆಫ್ಟ್ ಆಟೊ: ದ ಬ್ಯಾಲಡ್ ಆಫ್ ಗೇ ಟೋನಿ" , ಇದು ಅಕ್ಟೋಬರ್ 29,2009ರಲ್ಲಿ ಬಿಡುಗಡೆಯಾಯಿತು. ಈ ಉಪಕತೆಯು, ಲುಯಿಸ್ ಲೊಪೆಜ್ ಎನ್ನುವವನ ಮೇಲೆ ಕೇಂದ್ರಿಕೃತವಾಗಿದೆ. ಈತ ಟೊನಿ ಪ್ರಿನ್ಸ್ ಅಕ್ಕಾ "ಗೇ ಟೋನಿ" ಎಂಬ ನೈಟ್‌ಕ್ಲಬ್ ಮಾಲೀಕನ ಸಹಾಯಕನಾಗಿದ್ದು, ದಗಾಕೋರನಾಗಿದ್ದಾನೆ. ಇದರಲ್ಲಿನ ಆತನ ಸ್ನೇಹಿತರು ಮತ್ತು ಕುಟುಂಬದೊಡನೆ ಇರುವ ಸಂಘರ್ಷದ ಕುರಿತು ಅದರಲ್ಲಿ ವಿವರಿಸಲಾಗಿದೆ.ಎರಡೂ ಉಪಕತೆಗಳು ಸ್ಟಾಂಡ್ ಅಲೋನ್ ಆಟವಾದ "" ಆಗಿ ಬಿಡುಗಡೆಗೊಂಡವು. ಅದನ್ನು ಆಡಲು ಮೂಲ "ಗ್ರಾಂಡ್ ಥೆಫ್ಟ್ ಆಟೊ IV" ಮೀಡಿಯಾದ ಅಗತ್ಯವಿಲ್ಲ.