Top 10 similar words or synonyms for ganjifa

kush    0.967953

renuka    0.967357

coppola    0.966534

celebrations    0.966272

baikal    0.966040

allan    0.965398

bangkok    0.964618

martín    0.964422

alaska    0.964080

collins    0.964026

Top 30 analogous words or synonyms for ganjifa

Article Example
ಮೈಸೂರು ಗಂಜೀಫಾ ಎಲೆಗಳು ಇವೆಲ್ಲುವುಗಳಿಗಿಂತ ಭಿನ್ನವಾದುದೆಂದರೆ ಮೈಸೂರಿನ ಗಂಜೀಫಾ ಎಲೆಗಳು. ಇವುಗಳನ್ನು Mysore Chad Ganjifa ಎನ್ನುತ್ತಾರೆ. ಇವು ತಮ್ಮ ವಿಶಿಷ್ಟ ರೀತಿಯ ರಚನೆಗಳಿಂದ ಬೇರೆ ಗಂಜೀಫಾಗಳಿಗಿಂತ ಭಿನ್ನವಾಗಿವೆ. ಹತ್ತೊಂಬತ್ತನೇ ಶತಮಾನದ ಮೊದಲಲ್ಲಿ ಇವು ಮೈಸೂರಲ್ಲಿ ಅಭಿವೃದ್ಧಿಯಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರು ಇದನ್ನು ರಚಿಸಿ, ಪೋಷಿಸಿದರು. ಮೈಸೂರು ಗಂಜೀಫಾ ಎಲೆಗಳ ತಯಾರಿಕೆಯ ಕೇಂದ್ರವಾಗಿತ್ತು. ಅವರು ಅನೇಕ ರೀತಿಯ ಸಂಕೀರ್ಣ ಗಂಜೀಫಾ ಆಟಗಳನ್ನು ಅಭಿವೃದ್ಧಿಗೊಳಿಸಿದರು. ಒಂದು ಪಟ್ಟಿನಲ್ಲಿ 360 ಕಾರ್ಡ್‍ಗಳಿರುತ್ತಿದ್ದವು. ರಾಜರಿಂದ ರಚಿಸಲ್ಪಟ್ಟ 'ಶ್ರೀತತ್ವನಿಧಿ' ಕೃತಿಯ 'ಕೌತುಕನಿಧಿ' ವಿಭಾಗದಲ್ಲಿ ಈ ಆಟಗಳು ವಿವರಿಸಲ್ಪಟ್ಟಿವೆ ಹಾಗೂ ಈ ಕಾರ್ಡುಗಳ ಬಣ್ಣಗಳು ಸೂಚಿಸುವ ವಿನ್ಯಾಸಗಳು ತೋರಿಸಲ್ಪಟ್ಟಿವೆ. ೧೩ ಬಗೆಯ ಆಟಗಳು ಅದರಲ್ಲಿವೆ. ಹೆಚ್ಚಾಗಿ ಇದು ಅರಮನೆಗೆ ಸೀಮಿತವಾದ ಆಟವಾಗಿದ್ದರಿಂದ ಜನಸಾಮಾನ್ಯರಲ್ಲಿ ಈ ಆಟ ಜನಪ್ರಿಯವಾಗಲಿಲ್ಲ.