Top 10 similar words or synonyms for filled

recommended    0.955671

airports    0.954129

gaze    0.953964

childhood    0.953061

manaslu    0.952557

sit    0.952087

representations    0.951798

eighth    0.951707

tumor    0.951630

depending    0.951342

Top 30 analogous words or synonyms for filled

Article Example
ಗ್ರ್ಯಾಂಡ್‌ ಥೆಫ್ಟ್‌ ಆಟೋ IV (Grand Theft Auto IV) ಬ್ರಿಟಿಷ್‌ ವಾರಪತ್ರಿಕೆ "ಡೈಲಿ ಸ್ಟಾರ್‌" ಆಟವನ್ನು ಹೊಗಳುತ್ತಾ ತನ್ನ ಸಕಾರಾತ್ಮಕ ವಿಮರ್ಶೆಯನ್ನು ನೀಡಿತು: "ಇದು ಕನ್‌ಸೋಲ್‌ಅನ್ನೇ ನಿರ್ಧರಿಸುವ ಆಟ, ವರುಷಗಳಿಗೆ ಒಮ್ಮೆ ಬರುವಂಥದ್ದು ಮತ್ತು ಜನರು ಆ ಕಾಲದ ವಿಭಿನ್ನ ಆಟ ಎಂದು ನೆನಪಿಟ್ಟುಕೊಳ್ಳುವಂಥ ಆಟ." "ದ ನ್ಯೂ ಯಾರ್ಕ್‌ ಟೈಮ್ಸ್‌" ಕೂಡ ಹೊಗಳಿಕೆಯ ವಿಮರ್ಶೆಯನ್ನೇ ನೀಡಿತು, "ಉಗ್ರ, ಚತುರ, ಧರ್ಮಾತೀತ, ಆಕರ್ಷಣೀಯ, ಬೀಭತ್ಸ, ಕುಶಲತಂತ್ರದ, ವೈಭವಪೂರ್ಣ ರಚನೆ ಮತ್ತು ಸಂಪೂರ್ಣ ಆಗ್ರಹಿಸುವ ಮನರಂಜನೆಯ ಮಾರುವೇಷ ಧರಿಸಿದ ಸಾಂಸ್ಕೃತಿಕ ವಿಡಂಬನೆ." "ಎಂಪೈರ್‌" ಸಿನಿಮಾ ಮ್ಯಾಗಜೀನ್ ಆಟವನ್ನು "ಪರಿಪೂರ್ಣಕ್ಕೆ ಅತ್ಯಂತ ಹತ್ತಿರವಾದದ್ದು" ಎಂದು ಕರೆದು 5/5 ಅಂಕಗಳನ್ನು ನೀಡಿತು."ಜಿಟಿಎ IV" , ಬಹುತೇಕ ಒಕ್ಕೊರಲಿನ ಹೊಗಳಿಕೆಯನ್ನೇ ಗಳಿಸಿದರೂ, ಕೆಲವು ಟೀಕೆಗಳನ್ನು ಗಳಿಸಿದೆ, ನಿರ್ದಿಷ್ಟವಾಗಿ ತನ್ನ ವಿಂಡೋಸ್‌ ಪೋರ್ಟ್‌ನ ಬಗೆಗೆ. ಆರ್ಸ್‌ ಟೆಕ್ನಿಕಾದ ವಿಮರ್ಶೆಯು ಆಟವು "...ಪರಿಪೂರ್ಣ[ವಾಗಿ] ಇಲ್ಲ ಅದು ಪ್ರಶ್ನಿಸದ, ಹಸನಾದ ಹೊಗಳಿಕೆಗೆ ಅರ್ಹವಲ್ಲ ಎನ್ನುತ್ತದೆ. ಹಲವಾರು ವಿಧದಲ್ಲಿ, "" ನಿಂದ ಉಪೇಕ್ಷಿತ ಪ್ರತ್ಯಾವರ್ತನೆ (slight regression) ಆಶ್ಚರ್ಯಕರವಾಗಿದೆ: ವಾಹನಗಳು, ಶಸ್ತ್ರಗಳು, ಮತ್ತು ಕಥಾ ಮಿಷನ್‌ಗಳು ಕಡಿಮೆಯಾಗಿವೆ, ಮತ್ತು ನಗರದ ಗಾತ್ರವೇ ಚಿಕ್ಕದಾಗಿ ಹೋಗಿದೆ." ಎನ್ನುತ್ತದೆ. ಗೇಮ್‌ಸ್ಪಾಟ್‌ ಸ್ನೇಹಪರ ಎಐನಲ್ಲಿ(AI) ತೊಂದರೆಗಳಿರುವುದನ್ನೂ ಮತ್ತು ಪೊಲೀಸರ ಕಣ್ಣು ತಪ್ಪಿಸುವುದು "ಸ್ವಲ್ಪ ಜಾಸ್ತಿಯೇ ಸುಲಭ" ಎಂಬುದನ್ನೂ ಗಮನಿಸಿತು. ಆಟದ ಕವರ್‌ ವ್ಯವಸ್ಥೆಯ ಬಗ್ಗೆ ವಿಮರ್ಶಕರು ಗುರುತಿಸಿದ ಸಣ್ಣ-ಪುಟ್ಟ ದೂರುಗಳಿದ್ದವು, ’ಬಾಕ್ಸ್‌-ಫಿಲ್ಡ್‌’ (box-filled) ವಾತಾವರಣದಲ್ಲಿ ಎಡವುತ್ತಿತ್ತು ಮತ್ತು ಕವರ್‌ ಪಾಯಿಂಟುಗಳ ಜಿಡ್ಡುತನ ಚರ್ಚೆಗೆ ಗ್ರಾಸವಾಯಿತು.0/} ಆಗಾಗ್ಗೆ,ಕಾಣುವ ಹಾಗೆ ಪಾಪ್‌-ಇನ್‌ಗಳ ಇರುವುದನ್ನೂ ಟೀಕಿಸಲಾಯಿತು.ರಾಕ್‌ಸ್ಟಾರ್‌ "ಗ್ರ್ಯಾಂಡ್‌ ಥೆಫ್ಟ್‌ ಆಟೋ‌" ಸಮುದಾಯಗಳು, ಗೇಮ್‌ಸ್ಪಾಟ್‌ ಮತ್ತು ಇತರೆ ಜಾಲತಾಣಗಳಿಂದ ತೀವ್ರ ಟೀಕೆಗೆ ಒಳಗಾಯಿತು, ಆಟದ ಅತಿರೇಕ ಸಿಸ್ಟಮ್‌ ಅಗತ್ಯತೆಗಳಿದ್ದಿದ್ದು, ಮತ್ತು ಇಂತಹ ಅಗತ್ಯತೆಗಳಿಗಿಂತ ಹೆಚ್ಚಿನ ಸೌಲಭ್ಯವನ್ನು ಹೊಂದಿದ ಕಂಪ್ಯೂಟರ್‌ಗಳಲ್ಲಿಯೂ ಅದು ಕಳಪೆ ಪ್ರದರ್ಶನವನ್ನು ನೀಡಿದ್ದು ಇದಕ್ಕೆ ಮುಖ್ಯ ಕಾರಣ. ತನ್ನ ಪರಾವಲಂಬಿತನಕ್ಕೂ ಆಟವನ್ನು ಟೀಕೆ ಮಾಡಲಾಯಿತು. ಅಂದರೆ ರಾಕ್‌ಸ್ಟಾರ್‌ ಸೋಷಿಯಲ್‌ ಕ್ಲಬ್‌, ಸೆಕ್ಯೂರಾಮ್‌, ಮತ್ತು ಗೇಮ್ಸ್‌ ಫಾರ್‌ ವಿಂಡೋಸ್‌ - ನೇರಪ್ರಸಾರಗಳ ಮೇಲೆ ಅವಲಂಬನೆ, ಉದಾಹರಣೆಗೆ ಸಿಂಗಲ್‌ ಪ್ಲೇಯರ್‌ ಬೆಳವಣಿಗೆಯನ್ನು ವಿಂಡೋಸ್‌-ನೇರಪ್ರಸಾರವಿಲ್ಲದೆ ಸೇವ್‌ ಮಾಡುವುದು ಸಾಧ್ಯವಿಲ್ಲ. 13 ಡಿಸೆಂಬರ್ 2008ರಂದು, ಮಿಶ್ರ ಪ್ರತಿಕ್ರಿಯೆಯ ನಡುವೆಯೇ ಒಂದು ತೇಪೆಯನ್ನು ಬಿಡುಗಡೆ ಮಾಡಲಾಯಿತು.