Top 10 similar words or synonyms for coverage

attributes    0.983851

regulation    0.983677

follow    0.982929

subsidies    0.982195

gender    0.981264

urine    0.980993

allied    0.980802

removal    0.980515

incorrectly    0.980258

establish    0.980021

Top 30 analogous words or synonyms for coverage

Article Example
ಕಾನ್ಫಿಡೆನ್ಸ್‌ ಇಂಟರ್‌ವಲ್ (ವಿಶ್ವಾಸಾರ್ಹ ಮಧ್ಯಂತರ‌) ಕೊಟ್ಟಿರುವ ಡೇಟಾಸೆಟ್‌ನ ಆಧಾರದ ಮೇಲೆ ವಿಶ್ವಾಸಾರ್ಹ ಮಧ್ಯಂತರಗಳನ್ನು ನಿರ್ಮಿಸಲಾಗುತ್ತದೆ: "x" ಎನ್ನುವುದು ಡೇಟಾಸೆಟ್‌ನಲ್ಲಿರುವ ಅಭಿಪ್ರಾಯಗಳನ್ನು ಸೂಚಿಸುತ್ತದೆ, ಮತ್ತು ಅದೇ ಜನಸಂಖ್ಯೆಯಿಂದ ಗಮನಿಸಿರಬಹುದಾದ ಫಲಿತಾಂಶವನ್ನು ಪರಿಗಣಿಸುವಾಗ "X" ಅನ್ನು ಬಳಸಲಾಗುತ್ತದೆ, ಇಲ್ಲಿ "X" ಅನ್ನು ಯಾದೃಚ್ಛಿಕ ವ್ಯತ್ಯಯ ಎಂಬಂತೆ ಬಳಸಲಾಗುತ್ತದೆ, ಇದರ ಫಲಿತಾಂಶವು "X"  = "x" . ಒಂದು ವಿಶ್ವಾಸಾರ್ಹ ಮಧ್ಯಂತರವನ್ನು "u" (.) ಮತ್ತು "v" (.) ಎಂಬ ಎರಡು ಉತ್ಪನ್ನವಾಕ್ಯಗಳಿಂದ ವಿವರಿಸಲಾಗುತ್ತದೆ ಮತ್ತು ಕೊಟ್ಟಿರುವ ಡೇಟಾಸೆಟ್‌ನ ವಿಶ್ವಾಸಾರ್ಹ ಮಧ್ಯಂತರವನ್ನು ("u" ("x" ), "v" ("x" )) ಮಧ್ಯಂತರ ಎಂದು ವ್ಯಾಖ್ಯಾನಿಸಲಾಗುತ್ತದೆ. ವಿಶ್ವಾಸಾರ್ಹ ಮಧ್ಯಂತರದ ವ್ಯಾಖ್ಯಾನವನ್ನು ಪೂರ್ತಿ ಮಾಡಬೇಕೆಂದರೆ, ವಿಶ್ವಾಸಾರ್ಹ ಮಧ್ಯಂತರವು ಯಾವುದಕ್ಕೆ ಮಧ್ಯಂತರ ಅಂದಾಜನ್ನು ಕೊಡುತ್ತದೆಯೋ ಅದರ ಪರಿಮಾಣದ ಬಗೆಗೆ ಸಷ್ಟವಾದ ಅರಿವು ಇರಬೇಕು. ಈ ಪರಿಮಾಣವು "w" ಆಗಿದ್ದರೆ. ("u" ("x" ), "v" ("x" )) ಅನ್ನು ವಿಶ್ವಾಸಾರ್ಹ ಮಧ್ಯಂತರ ಇರಬಹುದಾದ "w" ಗೆ ಅತ್ಯಂತ ಸಮೀಪ ತರುವ "u" (.) ಮತ್ತು "v" (.) ನಿಯಮದ ಗುಣಲಕ್ಷಣವು, ("u" ("X" ), "v" ("X" ))ನಿಂದ ಕೊಡಲಾದ ಯಾದೃಚ್ಛಿಕ ಮಧ್ಯಂತರಗಳ ಸೆಟ್‌ನ ಗುಣಲಕ್ಷಣಗಳಿಗೆ ಸಂಬಂಧಿಸಿರುತ್ತದೆ: ಅಂದರೆ ತುದಿ-ಬಿಂದುಗಳನ್ನು ಯಾದೃಚ್ಛಿಕ ವ್ಯತ್ಯಯಗಳೆಂದು ಪರಿಗಣಿಸುತ್ತದೆ. ಈ ಗುಣಲಕ್ಷಣವೇ "coverage ಸಂಭವನೀಯತೆ" ಅಥವಾ ಯಾದೃಚ್ಛಿಕ ಮಧ್ಯಂತರ "w" ಅನ್ನು ಒಳಗೊಂಡ ಸಂಭವನೀಯತೆ "ಸಿ" .