Top 10 similar words or synonyms for configuration

corruption    0.867426

users    0.861087

deletion    0.861013

onepage    0.859188

jerome    0.858892

hl    0.857909

newspaper    0.857727

archives    0.857406

document    0.856856

pmc    0.856563

Top 30 analogous words or synonyms for configuration

Article Example
ಜಿಪಿಡಬ್ಲ್ಯುಎಸ್ ಈ ಎಚ್ಚರಿಕೆಗೆ ಎರಡು ಗಡಿಗಳಿವೆ (ಮಿತಿ ಹಂತಗಳು). ಮೊದಲ ಗಡಿಗಿಂತಲೂ ಮೀರಿದ ಗತಿಯಿಂದ ವಿಮಾನವು ಕುಸಿಯುತ್ತಿದ್ದರೆ ”’ಸಿಂಕ್ ರೇಟ್”’ (ಕುಸಿತ ಗತಿ – SINK RATE) ಎಂಬ ಧ್ವನಿ ಎಚ್ಚರಿಕೆ ಪುನರುಚ್ಚಾರವಾಗುತ್ತಿರುತ್ತದೆ. ಎರಡನೇ ಗಡಿಗಿಂತಲೂ ಮೀರಿದ ಗತಿಯ ಕುಸಿತವಿದ್ದರೆ ”’ವೂಪ್ ವೂಪ್ ಪುಲ್ಲ್ ಅಪ್”’ (ಮೇಲಕ್ಕೆ ಎಳಿ- WOOP WOOP PULL UP) ಎಂಬ ಧ್ವನಿಯು ಪದೇ ಪದೇ ಎಚ್ಚರಿಸುತ್ತಿರುತ್ತದೆ. ಈ ಧ್ವನಿ ಎಚ್ಚರಿಕೆಯು ವಿಮಾನದ ಇಳಿತ ಗತಿಯು ಮಿತಿಯೊಳಗೆ ಬರುವ ತನಕ ಪುನರಾವರ್ತಗೊಳ್ಳುತ್ತಿರುತ್ತದೆ. ಈ ವಿಧದ ಎಚ್ಚರಿಕೆಗಳು ವಿಮಾನದ ಸ್ಥಿತಿಯಿಂದ (Configuration) ಸ್ವತಂತ್ರವಾಗಿರುತ್ತವೆ.
ಸಂರಚನಾ ಭಾಷಾಶಾಸ್ತ್ರ ಅನ್ವಯ ಘಟಕ ಮತ್ತು ನಿದರ್ಶನಾ ಸಂಬಂದಗಳು ಭಾಷಾಶಾಸ್ತ್ರಜ್ನನಿಗೆ ಧ್ವನಿಮಾಶಾಸ್ತ್ರವನ್ನು,ಆಕೃತಿಮಾಶಾಸ್ತ್ರವನ್ನು ಮತ್ತು ಪದವಿನ್ಯಾಸ(syntax)ಇವುಗಳನ್ನು ಪ್ರತ್ಯೇಕಿಸಲು ಒಂದು ಸಾಧನ/ಉಪಕರಣವನ್ನು ಒದಗಿಸುತ್ತವೆ.ಆಕೃತಿಮಾಶಾಸ್ತ್ರವನ್ನು ಉದಾಹರಣೆಗೆ ತೆಗೆದುಕೊಳ್ಳಿ.ಕ್ಯಾಟ್ ಎಂಬ ಅಮೂರ್ತ ಪದರಚನೆ(word form)ಒಂದು ಅಮೂರ್ತ ನಿದರ್ಶನವನ್ನು ಹೇಳುವ ಮನಸ್ಸಿಲ್ಲಿನ ಕ್ಯಾಟ್ ಮತ್ತು ಕ್ಯಾಟ್ಸ್ ಎಂಬ ಸನ್ನೆಗಳು.ಇದನ್ನು ಬೇರೆ ಪದರಚನೆಗಳ ಜೊತೆ ಇಟ್ಟು ನೋಡಿದಾಗ,ಸಾಮಾನ್ಯವಾಗಿ ಇಂಗ್ಲಿಶ್ ಭಾಷೆಯಲ್ಲಿ ಬಹುವಚನವು ಯಾವಾಗಲೂ ಒಂದು ಒಂದು ಪದದ ಕೊನೆಯಲ್ಲಿ S ಅಕ್ಶರವನ್ನು ಸೇರಿಸುವುದನ್ನು ಒಳಗೊಂಡಿರುತ್ತದೆ ಎಂಬುದನ್ನು ನಾವು ಗಮನಿಸಬಹುದು.ಇದೇರೀತಿ,ನಿದರ್ಶನಾತ್ಮಕ ಮತ್ತು ಅನ್ವಯ ಘತಕದ ಅಧ್ಯಯನದ ಮುಖಾಂತರ ನಾವು ಒಂದು ವಾಕ್ಯದ ಪದವಿನ್ಯಾಸ(syntax)ನ್ನು ಕಂಡುಕೊಳ್ಳಬಹುದು.ಉದಾಹರಣೆಗೆ ಸಿಂಟ್ಯಾಗ್ಗ್ಮ(syntagma)ವನ್ನು ನಾವು ವ್ಯತ್ಯಾಸ ಮಾಡಿನೋಡಿದಾಗ ಜೆ ಡೋಯಿಸ್("I should")ಮತ್ತು ಡೋಯಿಸ್ ಜೆ('Should I")ಫ್ರೆಂಚ್ ನಲ್ಲಿ ಒಂದು ವಾಕ್ಯವನ್ನು ನಾವು ಉಲ್ಟಾ ಅಥವಾ ತಲೆಕೆಳಗು ಮಾಡಿದಾಗ ಮಾತ್ರ ಅದು ಪ್ರಶ್ನೆಯಾಗಿ ಪರಿವತತವಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ.ಹೀಗೆ ನಾವು ಅನ್ವಯ ಘಟಕದ ಆಧಾರವನ್ನು (ಸಂರಚನಾ configuration ಗಳಲ್ಲಿನ ವ್ಯತ್ಯಾಸ)ನಿದರ್ಶನಾ ಸಂಬಂದಗಳನ್ನು (ಉದಾ,ಸದ್ಯದ ಪರಿಸ್ಥಿತಿಯಲ್ಲಿ ಪ್ರಶ್ನೆಗಳು v/s ಹೇಳಿಕೆಗಳು).ಅನ್ವಯ ಘಟಕದ configuration ಗಾಗಿ ಪ್ರೇರಕ ಮತ್ತು ವರ್ಗೀಕಾರಕವಾಗಿರುವ ಭಾಷೆಯ ನಿದರ್ಶನಾ ಸಂಘಟನೆಯ ನಡುವಿನ ಸವಿಸ್ತಾರವಾದ ವಿಚಾರದ ಸಂಬಂದವು ವ್ಯವಸ್ಥಿತ ಕಾರ್ಯನಿರ್ವ್ವಾಹಕ ವ್ಯಾಕರಣದ ಸುವ್ಯವಸ್ಥಿತ-ಜಾಲದಲ್ಲಿ ಬಂಧಿಯಾಗಿದ್ದು,ಅಂದರೆ ನಿದರ್ಶನಾ ಸಂಬಂದಗಳು ಮತ್ತು ಅನ್ವಯ ಘಟಕದ ಏರ್ಪಾಟು.ಇವು ಪರಸ್ಪರ ತಮ್ಮಷ್ಟಕ್ಕೆ ತಾವೇ ಪ್ರತ್ಯೇಕವಾಗಿ ಕ್ರಮಬದ್ಧವಾದ ಸ್ಥಿತಿಯಲ್ಲಿದ್ದಲ್ಲಿ, ಸತ್ಯಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅಡೆತಡೆಗಳಿಂದ ಸಂಬಂದಿತವಾಗಿದೆ.Head-driven phrase structure grammar ಗಳಾದ ಮತ್ತು ಅವು ಭಾಷಾಶಾಸ್ತ್ರದ ನಿಯಮಾನುಸರಣೆಗಳು ಇದೇರೀತಿಯಾಗಿ ವಾಸ್ತವ ವ್ಯಾವಹಾರಿಕ ಸಂಘಟನೆಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲು ಪ್ರಾರಂಭಿಸುತ್ತವೆ.