Top 10 similar words or synonyms for boys

considered    0.976277

delegates    0.975473

though    0.974475

rather    0.974062

any    0.973981

determine    0.973477

lowell    0.972762

moving    0.972425

neither    0.972415

helped    0.972156

Top 30 analogous words or synonyms for boys

Article Example
ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್ Woodland was born in Atlantic City, New Jersey on September 6, 1921 to Jewish parents, the elder of two boys.
ಪೀಡೊಫಿಲಿಯಾ (ಶಿಶುಕಾಮ) ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ () (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ (disorder) ಎಂತಲೂ ಪರಿಗಣೆಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ () ಐಸಿಡಿ-೧೦ರ () ೨೦೧೫ನೇ ಆವೃತ್ತಿಯಲ್ಲಿ ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" ["A sexual preference for children, boys or girls or both, usually of prepubertal or early pubertal age".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ.
ಡಿಯೇಗೋ ಮೆರಡೋನ Maradona left Napoli in 1992, after serving a 15-month ban for failing the drug test for cocaine, and played for Sevilla FC (1992–93), Newell's Old Boys (1993) and Boca Juniors (1995–97). He also attempted to work as a coach on two short stints, leading Mandiyú of Corrientes (1994) and Racing Club (1995) without much success. He retired from football on October 30, 1997.
ಇಂಗ್ಲಿಷ್ ವ್ಯಾಕರಣ ಪ್ರಧಾನ ಪದವು "ಪರಿವರ್ತಕಗಳು (modifiers)" , ಅಥವಾ ಕ್ರಿಯಾರ್ಥದ "ಪರಿಪೂರಕಗಳು (complement)" ಅಥವಾ ಎರಡನ್ನೂ ಸಹ ಹೊಂದಬಹುದು. ಪರಿವರ್ತಕಗಳು ಪ್ರಧಾನ ಪದದ ಮುಂಚೆ ಸಂಭವಿಸಬಹುದು ("The real raw-knuckle boys ...," ಅಥವಾ "The burnt-out ends ...") ಇವುಗಳನ್ನು "pre-modifiers" ಎನ್ನಲಾಗಿದೆ; ಅಥವಾ, ಮುಖ್ಯಪದದ ನಂತರ ಸಂಭವಿಸಬಹುದು ("who know what fighting means ...") ಇವುಗಳನ್ನು "post-modifiers" ಎನ್ನಲಾಗಿದೆ. ಉದಾಹರಣೆಗೆ: "The rough, seamy-faced, raw-boned College Servitor ..." ಉದಾಹರಣೆಗೆ, ಪರಿವರ್ತನಾ-ಪೂರ್ವ ಪದಗುಚ್ಛವು ('The') ಎಂಬ ಸ್ವರೂಪ ನಿರ್ಣಾಯಕಗಳನ್ನು, ('rough,' 'seamy-faced,' ...) ಎಂಬ ವಿಶೇಷಣಗಳು ಮತ್ತು ('College') ಇತರೆ ನಾಮಪದಗಳನ್ನು ಹೊಂದಿದೆ.
ಬ್ರಿಟ್ನಿ ಸ್ಪಿಯರ್ಸ್ ವಿಮರ್ಶಕ ಶಾನೆ ಹಾರಿಸನ್ ಬರೆದಂತೆ : "I'm a Slave 4 U"ನ ಕನಿಷ್ಠತಾವಾದದಿಂದಾದ ಸೋಲಿನಿಂದ ಮತ್ತು ಅಶ್ಲೀಲ ದೃಶ್ಯಗಳಿಂದ "Boys" [ಬ್ರಿಟ್ನಿ] ಚದುರಿದ ಹೇಳಿಕೆಗಳಿಂದ 'Control'ಗೆ [ಸ್ಪಿಯರ್ಸ್] ಪ್ರಯತ್ನಿಸುವಂತಾಯಿತು. ಜಾಕ್ಸನ್‌ನ ಉದಾಹರಿಸಿ ತನ್ನ ವೈಯುಕ್ತಿಕ ಮತ್ತು ಸಾಮಾಜಿಕ ವಿಚಾರಗಳನ್ನು ತನ್ನ ಕೆಲಸಗಳಲ್ಲಿ ಮತ್ತು ಮಡೊನ್ನಾಳ ಸಾಮರ್ಥ್ಯ ಸತತವಾಗಿ,ಕೈಗಾರಿಕೆಯಲ್ಲಿ ಸಾಮಾಜಿಕವಾಗಿ ಒಪ್ಪಿಕೊಲ್ಲಬಹುದಾದ ಗಡಿಗಳ ಒಳಗಿನ ಸಾಮಗ್ರಿಗಳನ್ನೂ ಪುನಃ ವ್ಯಾಖ್ಯಾನ ಮಾಡಿ , ಕಡೆಯಲ್ಲಿ ಸ್ಪಿಯರ್ಸ್‌ನ ಕ್ಯಾಟಲಾಗ್ ಹೋಲಿಕೆಯಲ್ಲಿ ನಿರ್ವಿನ್ನವಾಗುವುದು, ಕೊನೆಗೆ " ಜ್ಯಾಕ್ಸನ್ ಮತ್ತು ಮಡೊನ್ನಾ ತಮ್ಮದೇ ಸಂಗೀತವನ್ನು ಬರೆದರೆ ಅವರಿಗೆ ಅತಿ ಮುಖ್ಯ ಎಣಿಸಿದ ವಿಚಾರಗಳ ಬಗೆಗೆ , [ಸ್ಪಿಯರ್ಸ್‌ನ ] ಸಂಗೀತ ಅವರಿಬ್ಬರ upbeat -ರೂಪಾತರವೆನಿಸುತ್ತದೆ 'ನಾನು ಬೆಳೆಯ ಬೇಕೆಂದರೆ ಮಧ್ಯಮ ಅಡ್ಡಿಯಾಗಿದೆ ಅಥವಾ "ಹಿಯರ್ ಕಿಟ್ಟಿ , ಕಿಟ್ಟಿ , ನನ್ನ ಒಳ ಉಡುಪನ್ನು ನನ್ನ ಚರ್ಮದ ಪ್ಯಾಂಟ್‌ನ ಮೇಲೆ ಹಾಕಿಕೊಂಡೆನು ." ಇದಕ್ಕೆ ವ್ಯತಿರಿಕ್ತವಾಗಿ , ಗೈ ಬ್ಲಾಕ್‌ಮ್ಯಾನ್ ವಾದವೇನೆಂದರೆ "ಯಾರು ಸ್ಪಿಯರ್ಸ್ ಒಂದು ತರಹದ ಪಾಪ್‌ನ ಹವ್ಯಾಸಿ ಪ್ರವರ್ತಕ ಎಂದು ಅನ್ನದಿದ್ದರು ಆಕೆಯ ಹಳೆಯ ಕೆಟ್‌ಲಾಗ್ ಇಷ್ಟಪಡುವ ಬಹಳಷ್ಟು ವಿಚಾರಗಳಿವೆ." ಕಟ್ಟ್ತಿಂಗ್ ಎಡ್ಜ್ ಸೂಪರ್ ಸ್ಟಾರ್ ವಿಶ್ವವನ್ನೇ ಗೆಲ್ಲಬೇಕೆನ್ನುವ ಆಕೆಯ ಮಹದಾಸೆಯಲ್ಲಿ ಆಕೆಯು ವಿಶ್ವದ ಪಾಪ್ ಸಾಮ್ರಾಜ್ಯದ ಮುಂದಾಳಾಗಿದ್ದಳು. ಸ್ಪಿಯರ್ಸ್ ದೊಡ್ಡ ದೊಡ್ಡ ಹಸರುಗಳುಳವರೊಂದಿಗೆ ಕೇವಲ ಕೆಲಸ ಮಾಡಲಿಲ್ಲ, ಅವರ ಹೆಸರನ್ನು ದೊಡ್ಡದು ಮಾಡಿದಳು, ವಿಶ್ವದ ಅತಿ ಚಂಚಲವಾದ ಕೈಗಾರಿಕೆಯಲ್ಲಿ ತನ್ನ ಚಲಾವಣೆಯನ್ನು ದೊಡ್ಡ ರೀತಿಯಲ್ಲಿ ವರ್ಷಾನುಗಟ್ಟಲೆ ಉಳಿಸಿಕೊಂದಿದ್ದಳು , ಬಹಳಷ್ಟು ಚಿಕ್ಕ ತಾರೆಯರು ನಟರು ಕೆಲವು ತಿಂಗಳುಗಳು ಇರಲು ಕಷ್ಟ ಪಟ್ಟರು."