Top 10 similar words or synonyms for beat

gown    0.911140

enters    0.911089

together    0.910186

boys    0.909999

moving    0.908787

nearly    0.908740

returned    0.908694

determine    0.908023

regarding    0.907345

researchers    0.907191

Top 30 analogous words or synonyms for beat

Article Example
ರಾಜು ಸ್ರಿವಾಸ್ತವ್ ರಾಜು ಸ್ರೀವಾಸ್ತವ್,'Raju Srivastav' Filmy beat] (Hindi: राजू श्रीवस्तव) ರವರ ಬಾಲ್ಯದ ಹೆಸರು, ಸತ್ಯಪ್ರಕಾಶ್ ಸ್ರಿವಾಸ್ತವ್ ಎಂದು. ಸ್ರಿವಾಸ್ತವ್, ಡಿಸೆಂಬರ್, ೨೫, ೧೯೬೩ ರಲ್ಲಿ ಕಾನ್ಪುರದ ಮಧ್ಯಮ-ವರ್ಗದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ’ವಿಖ್ಯಾತ ಕವಿ, ರಮೇಶ್ ಚಂದ್ರ’ ಸ್ರಿವಾಸ್ತವ ಗೆಳೆಯರಿಗೆಲ್ಲಾ ’ಬಲೈ ಕಾಕ’ ಎಂದು ಪ್ರಸಿದ್ಧರಾಗಿದ್ದರು.
ಹಿಪ್ ಹಾಪ್ ಸಂಗೀತ ಜಮೈಕದ ಟೋಸ್ಟಿಂಗ್ ಸಂಪ್ರದಾಯದಿಂದ ಪ್ರೇರಿತರಾಗಿ, ಜಮೈಕದ ವಲಸಿಗರು ತಮ್ಮ ಕೂಟಗಳಲ್ಲಿ ಸರಳ ರಾಪ್ ಗಳನ್ನು ಹೇಳುವ ಮೂಲಕ ರಾಪಿಂಗ್ ನ ಗಾಯನ ಶೈಲಿಯ ಮೇಲೊಂದು ಪ್ರಭಾವವನ್ನು ಬೀರಿತು. ಡಿಜೆಗಳು ಮತ್ತು ಎಂಸಿಗಳು, ಆಗಾಗ ವಾಚಕನಿಗೆ ತನ್ನ ಆಲೋಚನೆಗಳನ್ನು ಕಲೆಹಾಕಿಕೊಳ್ಳಲು ಅನುವು ಮಾಡಿಕೊಡಲು ಹೆಚ್ಚಾಗಿ ಒಂದು ಮೂಲ ಹಿಮ್ಮೇಳವನ್ನು ಹೊಂದಿರುವ ಕರೆ ಮತ್ತು ಪ್ರತಿಕ್ರಿಯೆಯ ಜಪಗಳನ್ನು ಸೇರಿಸುತ್ತಾರೆ.(ಉದಾಹರಣೆಗೆ "one, two, three, y'all, to the beat" - ಒಂದು, ಎರಡು, ಮೂರು, ನೀವೆಲ್ಲರೂ ಹಾಡಿ, ಬಡಿತಕ್ಕೆ ಸರಿಯಾಗಿ)
ಪಂತೇರಾ ಪಂತೇರಾ ತನ್ನದೇ ವಿಶ್ಲೇಷಣೆಯಾದ “ಟೇಕ್‌ ನೋ ಶಿಟ್‌” ದೃಷ್ಟಿಕೋನವನ್ನು ಅಳವಡಿಸಿಕೊಂಡಿತು. ಮಾತ್ರವಲ್ಲ "ಫಾರ್ ಬಿಯಾಂಡ್ ಡ್ರೈವನ್‌" ಆಲ್ಬಂನಲ್ಲಿರುವ ತನ್ನ ಜನಪ್ರಿಯ “5 ಮಿನಿಟ್ಸ್‌ ಅಲೋನ್‌” ಎಂಬ ಹಾಡಿನ ಮೂಲಕ ಅದನ್ನು ಮೂರ್ತ ದೃಷ್ಟಾಂತವನ್ನಾಗಿಸಿತು. ವಿನ್ನಿ ಪೌಲ್‌ ಪ್ರಕಾರ, ಸ್ಯಾನ್‌ ಡಿಯಾಗೊ, ಕ್ಯಾಲಿಫೋರ್ನಿಯಾ ಪ್ರದರ್ಶನದ ವೇಳೆಯಲ್ಲಿ ತಮಗೆ ಅಡಚಣೆ ಮಾಡುತ್ತಿದ್ದ ಒಬ್ಬ ತಂಟಕೋರನೊಬ್ಬನನ್ನು ಉದ್ದೇಶಿಸಿ ಅನ್ಸೆಲ್ಮೋ, "jump [his] ass and beat the shit out of him on the spot” ಎಂದು ಕಿಡಿಕಾರಿದ್ದರು. ಪರಿಣಾಮವಾಗಿ ಬ್ಯಾಂಡ್‌ ಮೇಲೆ ಮೊಕದ್ದಮೆ ದಾಖಲಿಸಲಾಯಿತು. ಪಂತೇರಾದ ಮ್ಯಾನೇಜರ್ ಗೆ ಕರೆ ಮಾಡಿದ ಆ ತಂಟೆಕೋರನ ತಂದೆ “ಫಿಲ್‌ ಅನ್ಸೆಲ್ಮೋ ಜೊತೆ ನನಗೆ ಕೇವಲ ಐದು ನಿಮಿಷಗಳ ಸಮಯ ನೀಡಿ, ಇಲ್ಲಿ ಬಿಗ್ ಡ್ಯಾಡಿ ಯಾರೆಂಬುದನ್ನು ಆತನಿಗೆ ಮನವರಿಕೆ ಮಾಡಿಕೊಡುತ್ತೇನೆ” ಎಂದಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿದ ಫಿಲ್‌ ಅನ್ಸೆಲ್ಮೋ “ಆ ಬೆಕ್ಕಿನ ತಂದೆಯೊಂದಿಗಿರಲು ನನಗೆ ಕೇವಲ ಐದು ನಿಮಿಷಗಳ ಸಮಯ ನೀಡಿ ಅವರ ಅಂಡಿನ ಮೇಲೆ ಬಾರಿಸುತ್ತೇನೆ” ಎಂದಿದ್ದರು.