Top 10 similar words or synonyms for ಸಹಮತ

ಅಸಮಧ    0.535371

ಸಹಮತವ    0.500314

ಕಳವಳಗಳನ    0.497676

ಆಶಯಕ    0.484580

ಳಬಯಸ    0.478481

ಅವಸರದಲ    0.477641

humane    0.476639

dame    0.476093

ಕಳವಳವನ    0.472852

ratio    0.468417

Top 30 analogous words or synonyms for ಸಹಮತ

Article Example
ಐದು ದೊಡ್ಡ ವ್ಯಕ್ತಿತ್ವದ ಸ್ವಭಾವಗಳು ಐದು ಗುಣಾಂಶಗಳ ಬಗೆಗೆ ಮನಶಾಸ್ತ್ರಜ್ಞರ ಪೈಕಿ ಕ್ರಮೇಣ ಬೆಂಬಲದ ಸಹಮತ ಪ್ರಾರಂಭವಾದ ೧೯೦೦ರಿಂದಲೂ ಈ ವ್ಯಕ್ತಿತ್ವ ಚಹರೆಗಳ ಸುತ್ತಲೂ ಸಂಶೋಧನೆಗಳು ಬೆಳವಣಿಗೆಯಾಗುತ್ತಾ ಬಂದಿದೆ (ಊದಾಹರಣೆಗೆ ರಾಬರ್ಟ್ ಹೋಗನ್ ಸಂಪಾದಿಸಿರುವ " ಹ್ಯಾಂಡ್ ಬುಕ್ ಆಫ್ ಪರ್ಸನಾಲಿಟಿ ಸೈಕಾಲಜಿ" ಆಕಾಡೆಮಿಕ್ ಪ್ರೆಸ್,೧೯೭೭)
ಭಾರತ ಬಿಟ್ಟು ತೊಲಗಿ ಚಳುವಳಿ ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.
ಶಿಕಾರಿಪುರ ರಂಗನಾಥರಾವ್‌ ಅವರ ವಾದವನ್ನು ಹೆಸರಾಂತ ಪುರಾತತ್ವ ತಜ್ಞರಾದ ಪ್ರೊ. ಗ್ರುಮಂಡ್‌, ಕೇಂಬ್ರಡ್ಜ್ ಆಲಫಬೆಟ್‌ ಮ್ಯೂಜಿಯಂನ ನಿರ್ದೇಶಕ ಡೈರಿಂಗರ್ಹಾಸ್‌, ಪಿ.ಬಿ ದೇಸಾಯಿ ಮ್ಯೂನಿಚ್‌ ವಿಶ್ವವಿದ್ಯಾಲಯದ ಪ್ರೊ. ಎ. ಕಮ್ಮೆನಭುರ್‌ ಸಹಮತ ಸೂಚಿಸಿದ್ದಾರೆ.ಆದರೆ ಅದು ಇಂಡೋ ಯುರೋಪಿಯನ್‌ಗೆ ಅತಿ ಹತ್ತಿರವಾದ ಇಂಡೋ ಅರ್ಯನ್‌ ಭಾಷೆಯಾಗಿದೆ ಎಂಬ ವಾದವೂ ಇದೆ.ಇದನ್ನು ಲಿಪಿ ಶಾಸ್ತ್ರದಲ್ಲಿ ದಿಶೆ ಬದಲಿಸುವ ಶತಮಾನದ ಶೋಧ ಎಂದು ಹೇಳಿದ್ದಾರೆ.
ಲೀ ಕ್ವಾನ್ ಯೀವ್ ಅಂದಿನ ಬ್ರಿಟಿಷ ಪ್ರಧಾನಿ ಹಾರೋಲ್ಡ್ ಮ್ಯಾಕ್ಮಿಲನ್ ಸಿಂಗಾಪುರ, ಮಲೇಶಿಯಾ ಪ್ರಾಂತ್ಯಗಳಿಗೆ ಸ್ವಾತಂತ್ರ್ಯ ನಿಡುವ ಬಗ್ಗೆ ಸಹಮತ ಹೊಂದಿದ್ದರು. ಲೀ, ಮಲೇಷಿಯಾದ ಪ್ರಧಾನಿ ತುಂಕು ಅಬ್ದುಲ್ ರೆಹಮಾನ ಜೊತೆಗೂಡಿ ಫೆಡರೇಷನ್ ಆಫ್ ಮಲೇಷ್ಯಾ ರೂಪಿಸುವ ಬಗ್ಗೆ ಮತ್ತು ಮಲಯಾ, ಸಿಂಗಪುರ, ಸಬಾಹ್ ಮತ್ತು ಸರವಾಕ್ ಪ್ರಾಂತ್ಯಗಳನ್ನುಒಳಗೊಂಡ ಒಂದು ಸಂಯುಕ್ತ ರಚನೆ ಪ್ರಸ್ತಾಪ ಸಲ್ಲಿಸಿದರು.
ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ ಆಗ ೧೯೭೯ರ ವಿಶ್ವಕಪ್‌ ಪಂದ್ಯಾವಳಿಗೆ ಮುಂಚೆ, ಟೆಸ್ಟ್‌ ಕ್ರಿಕೆಟ್‌ ಪಂದ್ಯ ಆಡದ ರಾಷ್ಟ್ರಗಳನ್ನು ಆಯ್ಕೆ ಮಾಡಲು ಐಸಿಸಿ ಟ್ರೊಫಿ ಅರ್ಹತಾ ಪಂದ್ಯಾವಳಿ ನಡೆಸಲಾಯಿತು. ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ ಮತ್ತು ಕೆನಡಾ ಮೊದಲೆರಡು ಸ್ಥಾನ ಗಳಿಸಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹವಾದವು. ವೆಸ್ಟ್‌ ಇಂಡೀಸ್‌ ಸತತ ಎರಡನೆಯ ಬಾರಿ ವಿಶ್ವಕಪ್‌ ಗೆದ್ದಿತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ೯೨ ರನ್‌ಗಳ ಭಾರೀ ಅಂತರದಿಂದ ಸೋಲಿಸಿತು. ಈ ಪಂದ್ಯಾವಳಿಯನ್ನು ಚತುರ್ವಾಷಿಕವಾಗಿ ನಡೆಸುವುದೆಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಪರಿಷತ್‌ ವಿಶ್ವಕಪ್‌,ನಂತರ ನಡೆದ ಸಭೆಯೊಂದರಲ್ಲಿ ತನ್ನ ಸಹಮತ ಸೂಚಿಸಿತು.