Top 10 similar words or synonyms for ಔಷದಗಳ

prepared    0.700761

explorations    0.699968

magnitude    0.699738

akkadian    0.697574

nn    0.695924

mag    0.695763

amarakannada    0.693756

slides    0.692276

redir_esc    0.691784

frogs    0.691094

Top 30 analogous words or synonyms for ಔಷದಗಳ

Article Example
ವೈದ್ಯಕೀಯ ವೈದ್ಯಕೀಯ/ವೈದ್ಯಕೀಯಶಾಸ್ತ್ರ ರೋಗಗಳನ್ನು ,ಗಾಯಗಳನ್ನು ಗುಣಪಡಿಸುವ ಒಂದು ಪ್ರಾಚೀನ ಕಲೆ ಅಥವಾಾ ವಿಜ್ಞಾನ. ಇದರಲ್ಲಿ ಪ್ರಾಣಿಗಳ ಮತ್ತು ಮನುಷ್ಯರ ರೋಗಗಳನ್ನು ಅವುಗಳನ್ನು ಗುಣಪಡಿಸಲು ಉಪಯೋಗಿಸುವ ಔಷದಗಳ ಬಗ್ಗೆ, ರೋಗ ನಿಯಂತ್ರಣ, ಶಸ್ತ್ರಕ್ರಿಯೆ ಬಗ್ಗೆ ಬೇರೆ ಬೇರೆಯಾಗಿ ಅಧ್ಯಯನ ಮಾಡಲಾಗುತ್ತದೆ.
ರಸಾಯನಶಾಸ್ತ್ರ ಆಧುನಿಕ ರಸಾಯನಶಾಸ್ತ್ರದ ಬೇರುಗಳು ರಸವಿದ್ಯೆಯಲ್ಲಿವೆ. ಜಾಬಿರ್ ಇಬ್ನ್ ಹಯ್ಯಾನ್ (ಕ್ರಿ ಶ 721-815) ಅರಬ್ ಇಸ್ಲಾಂ ಸಂಸ್ಕೃತಿಯ ಪ್ರಮುಖ ರಸವಿದ್ಯೆ (ಅಲ್‌ಕೆಮಿ) ಪಂಡಿತರಲ್ಲಿ ಒಬ್ಬ. ಇವನು ಅಮೋನಿಯಂ ಕ್ಲೋರೈಡ್‌ ಮತ್ತು ಬಿಳಿಯ ಸೀಸ ತಯಾರಿಸುವುದನ್ನು ವಿವರಿಸಿದ, ವಿನಿಗರ್‌ನಿಂದ ಸಾಂದ್ರ ಅಸಿಟಿಕ್ ಆಮ್ಲ ತಯಾರಿಸಿದ. ಬಲಹೀನ ನೈಟ್ರಿಕ್ ಆಮ್ಲ ಸಹ ತಯಾರಿಸಿದ. ಇವನು ಯೂರೋಪಿಗೆ "ಗೆಬರ್" ಎಂದು ಪರಿಚಿತ. ಇವನು ಹಲವು ತನ್ನ ಪೂರ್ವಜರಂತೆ ರಸವಿದ್ಯೆ ಸಂಪ್ರದಾಯವಾದ "ಕೀಳು" ಲೋಹಗಳಿಂದ ಚಿನ್ನ ತಯಾರಿಸುವ ಉದ್ಧೇಶ ಹೊಂದಿದ್ದ. ರಸವಿದ್ಯೆಯ ಸಂಪ್ರದಾಯವು ಆಯುಶ್ಯವನ್ನು ಹೆಚ್ಚು ಮಾಡುವ (ಅಮರತ್ವ ಸಾಧಿಸುವ) ಅಥವಾ ಸರ್ವರೋಗ ನಿವಾರಕ "ಸ್ಪರ್ಶಮಣಿ" (ಫಿಲಾಸಪರ್ಸ್ ಸ್ಟೋನ್) ಹುಡುಕಾಟದಲ್ಲಿ ಸಹ ತೊಡಗಿತ್ತು. ಯುರೋಪಿನಲ್ಲಿ "ರೇಜಸ್" ಎಂದು ಹೆಸರಾದ ಅಲ್ ರಜಿ (ಕ್ರಿ ಶ 850-925) ಬಹುತೇಕ ಇಬ್ನ್ ಹಯ್ಯಾನ್‌ನ ಜಾಡಿನಲ್ಲಿ ನಡೆದರೂ ಅವನ ಒಲವು ಔಷದಗಳ ಕಡೆ ಇತ್ತು.